ಮಹಿಳಾ ತಂಡದ ಕೋಚ್​ ಹುದ್ದೆಯಿಂದ ರಾಮನ್​ ಪದಚ್ಯುತಿಗೆ ಬೇಸರ ಹೊರಹಾಕಿದ ಸೌರವ್​ ಗಂಗೂಲಿ

ನವದೆಹಲಿ: ಭಾರತ ಮಹಿಳಾ ತಂಡದ ಕೋಚ್​ ಹುದ್ದೆಯಿಂದ ಏಕಾಏಕಿ ಡಬ್ಲ್ಯುವಿ ರಾಮನ್​ ಅವರನ್ನು ಪದಚ್ಯುತಿಗೊಳಿಸಿದ್ದಕ್ಕೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯ ಸೌರವ್​ ಗಂಗೂಲಿ ಬೇಸರ ಹೊರಹಾಕಿದ್ದಾರೆ. ಆದರೆ, ಬಿಸಿಸಿಐ ನೇಮಿಸಿರುವ ಕ್ರಿಕೆಟ್​ ಸಲಹಾ ಸಮಿತಿಯೂ (ಸಿಎಸಿ) ಕಳೆದ ವಾರ ರಾಮನ್​ ಬದಲಿಗೆ ರಮೇಶ್​ ಪವಾರ್​ ಅವರನ್ನು ನೂತನ ಕೋಚ್​ ಆಗಿ ನೇಮಿಸಿತ್ತು. ಭಾರತ ಮಹಿಳಾ ಕ್ರಿಕೆಟ್​ ವಲಯದಲ್ಲಿ ಸಿಎಸಿ ನಿರ್ಧಾರ ಚರ್ಚೆಗೆ ಗ್ರಾಸವಾಗಿದ್ದು, ಗಂಗೂಲಿ ಕೂಡ ಬೇಸರ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ … Continue reading ಮಹಿಳಾ ತಂಡದ ಕೋಚ್​ ಹುದ್ದೆಯಿಂದ ರಾಮನ್​ ಪದಚ್ಯುತಿಗೆ ಬೇಸರ ಹೊರಹಾಕಿದ ಸೌರವ್​ ಗಂಗೂಲಿ