ಐಪಿಎಲ್‌ಗೆ ಅಡಚಣೆ ನಿವಾರಿಸಲು ಪ್ರಯತ್ನ, ವಿಂಡೀಸ್‌ಗೆ ಬಿಸಿಸಿಐ ವಿಶೇಷ ಮನವಿ

ನವದೆಹಲಿ: ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಿರುವ ಬೆನ್ನಲ್ಲೇ ಬಿಸಿಸಿಐ, ಟೂರ್ನಿಗೆ ಇರುವ ಅಡೆತಡೆಗಳನ್ನೂ ನಿವಾರಿಸಲು ಮುಂದಾಗಿದೆ. ಇದರ ಮೊದಲ ಭಾಗವಾಗಿ, ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯನ್ನು ಒಂದು ವಾರ ಅಥವಾ 10 ದಿನ ಬೇಗನೆ ಆಯೋಜಿಸಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ (ಸಿಡಬ್ಲ್ಯುಐ) ಬಿಸಿಸಿಐ ಮನವಿ ಸಲ್ಲಿಸಿದೆ. ಇದಕ್ಕೆ ಸಿಡಬ್ಲ್ಯುಐ ಒಪ್ಪಿದರೆ, ವಿಂಡೀಸ್ ಮಾತ್ರವಲ್ಲ ಸಿಪಿಎಲ್‌ನಲ್ಲಿ ಆಡುವ ಇತರ ಕೆಲ ವಿದೇಶಿ ಕ್ರಿಕೆಟಿಗರೂ, ಯುಎಇಯಲ್ಲಿ ಐಪಿಎಲ್ ಟೂರ್ನಿಯನ್ನು … Continue reading ಐಪಿಎಲ್‌ಗೆ ಅಡಚಣೆ ನಿವಾರಿಸಲು ಪ್ರಯತ್ನ, ವಿಂಡೀಸ್‌ಗೆ ಬಿಸಿಸಿಐ ವಿಶೇಷ ಮನವಿ