ನಕಲಿ ಟಿ20 ಲೀಗ್​ ಪ್ರಕರಣ, ಡ್ರೀಮ್​ ಇಲೆವೆನ್​ ವಿರುದ್ಧ ಬಿಸಿಸಿಐ ದೂರು

ನವದೆಹಲಿ: ಮೊಹಾಲಿ ನಡೆದ ಪಂದ್ಯವೊಂದನ್ನು ಶ್ರೀಲಂಕಾದಲ್ಲಿನ ಉವಾ ಟಿ20 ಲೀಗ್​ ಪಂದ್ಯದಂತೆ ಆನ್​ಲೈನ್​ನಲ್ಲಿ ನೇರಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ), ಜನಪ್ರಿಯ ಮೊಬೈಲ್ ​ಫ್ಯಾಂಟಸಿ ಸ್ಪೋರ್ಟ್ಸ್​ ಆ್ಯಪ್​ ಡ್ರೀಮ್​ ಇಲೆವೆನ್​ ವಿರುದ್ಧ ದೂರು ನೀಡಿದೆ. ನಕಲಿ ಟಿ20 ಲೀಗ್​ ಪ್ರಕರಣದಲ್ಲಿ ಡ್ರೀಮ್​ ಇಲೆವೆನ್​ ಯಾವ ರೀತಿಯ ಸಂಬಂಧ ಹೊಂದಿದೆ ಎಂದು ತನಿಖೆ ನಡೆಸುವಂತೆ ಬಿಸಿಸಿಐ, ಪಂಜಾಬ್​ ಪೊಲೀಸರಿಗೆ ಮನವಿ ಸಲ್ಲಿಸಿದೆ. ಬಿಸಿಸಿಐ ಪ್ರಮುಖ ಪ್ರಾಯೋಜಕ ಕಂಪನಿಗಳಲ್ಲಿ ಡ್ರೀಮ್​ ಇಲೆವೆನ್​ ಕೂಡ ಒಂದಾಗಿರುವ … Continue reading ನಕಲಿ ಟಿ20 ಲೀಗ್​ ಪ್ರಕರಣ, ಡ್ರೀಮ್​ ಇಲೆವೆನ್​ ವಿರುದ್ಧ ಬಿಸಿಸಿಐ ದೂರು