ಇಂದು ಬಿಸಿಸಿಐ 90ನೇ ಎಜಿಎಂ, ದಕ್ಷಿಣ ಆಫ್ರಿಕಾ ಪ್ರವಾಸ ಭವಿಷ್ಯ ನಿರ್ಧಾರ ನಿರೀಕ್ಷೆ

ಕೋಲ್ಕತ: ವಿಶ್ವ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 90ನೇ ವಾರ್ಷಿಕ ಮಹಾಸಭೆ (ಎಜಿಎಂ) ಶನಿವಾರ ನಡೆಯಲಿದೆ. ಒಮಿಕ್ರಾನ್ ಆತಂಕದಿಂದಾಗಿ ಅನಿಶ್ಚಿತ ಎನಿಸಿರುವ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಒಟ್ಟು 24 ಅಂಶಗಳ ಅಜೆಂಡಾವನ್ನು ಸಭೆ ಒಳಗೊಂಡಿದೆ. ಹಾಲಿ ಯೋಜನೆಯ ಪ್ರಕಾರ ಭಾರತ ತಂಡ 3 ಟೆಸ್ಟ್, 3 ಏಕದಿನ ಮತ್ತು 4 ಟಿ20 ಪಂದ್ಯಗಳ … Continue reading ಇಂದು ಬಿಸಿಸಿಐ 90ನೇ ಎಜಿಎಂ, ದಕ್ಷಿಣ ಆಫ್ರಿಕಾ ಪ್ರವಾಸ ಭವಿಷ್ಯ ನಿರ್ಧಾರ ನಿರೀಕ್ಷೆ