BBKS10: ಮುಂದೆ ಇದು ನಿನ್ನ ಬಾಳಿನ ಕಣ್ಣೀರಿನ ಕಥೆಯಾಗುತ್ತದೆ ಕಣೋ; ಭವಿಷ್ಯ ನುಡಿದ ತುಕಾಲಿ ಸಂತು

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಯಶಸ್ವಿಯಾಗಿ ಪ್ರಾರಂಭಗೊಂಡು ಇಂದಿಗೆ ಮೂರು ವಾರಗಳು ಕಳೆದಿವೆ. ಈ ವೇಳೆ ಹಲವು ರೋಚಕ ತಿರುವುಗಳು ಪಡೆದುಕೊಳ್ಳುತ್ತಿದ್ದು, ಮನೆಯ ಸದಸ್ಯರ ನಡುವೆ ಆಟದ ಪೈಪೋಟಿ ಜತೆಗೆ ಸದಸ್ಯರ ನಡುವೆ ಮನಸ್ತಾಪಗಳು ಹುಟ್ಟಿಕೊಂಡಿವೆ. ಮನೆಯಲ್ಲಿ ಬೆಸ್ಟ್​ ಫ್ರೆಂಡ್ಸ್​ ಆಗಿದ್ದ ಕಾರ್ತಿಕ್​ ಮತ್ತು ಸಂಗೀತಾ ಶೃಂಗೇರಿ ಮಧ್ಯೆ ಇದೀಗ ದೊಡ್ಡ ಭಿನ್ನಾಭಿಪ್ರಾಯ ಮೂಡಿದೆ. ಇದನ್ನೂ ಓದಿ: ಬಿಗ್​​ ಬಾಸ್​ನಲ್ಲಿ ಲವ್‌ ಬ್ರೇಕಪ್‌ ಕಥೆ ಹೇಳಿದ ಕಾರ್ತಿಕ್; 8 ವರ್ಷಗಳ ಪ್ರೀತಿ ಮುರಿದು ಹೋಗಿದ್ದಕ್ಕೆ ಕಣ್ಣೀರು..! … Continue reading BBKS10: ಮುಂದೆ ಇದು ನಿನ್ನ ಬಾಳಿನ ಕಣ್ಣೀರಿನ ಕಥೆಯಾಗುತ್ತದೆ ಕಣೋ; ಭವಿಷ್ಯ ನುಡಿದ ತುಕಾಲಿ ಸಂತು