ವೀಕ್ಷಕರ ಪ್ರಕಾರ ಈ ಬಾರಿಯ ಬಿಗ್​ಬಾಸ್​ ಮನೆಯಲ್ಲಿ ಭಾರಿ ಸದ್ದು ಮಾಡುವ ಸ್ಪರ್ಧಿಗಳು ಯಾರ‍್ಯಾರು?

ಬೆಂಗಳೂರು: ಪ್ರತಿಬಾರಿ ಬಿಗ್​ಬಾಸ್​ ಶೋ ಆರಂಭವಾದಾಗ ವೀಕ್ಷಕರ ಕಣ್ಣು ಸ್ಪರ್ಧಿಗಳ ಆಯ್ಕೆ ಮೇಲೆ ಬಿದ್ದಿರುತ್ತದೆ. ಇದಾದ ಬಳಿಕ ಯಾವ ಸ್ಪರ್ಧಿಗಳು ಬಿಗ್​ಬಾಸ್​ ಮನೆಯಲ್ಲಿ ಹೆಚ್ಚು ದಿನ ಉಳಿಯಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗುತ್ತದೆ. ಈ ಬಾರಿಯ ಸ್ಪರ್ಧೆಗಳ ಆಯ್ಕೆ ವಿಚಾರಕ್ಕೆ ಬಂದಾಗ ಬಹುತೇಕ ವೀಕ್ಷಕರಿಗೆ ಖುಷಿಯಾಗಿದೆ. ಬಿಗ್​ಬಾಸ್​ ಶೋ ಅಂತಾ ಬಂದಾಗ ಮನೆಯೊಳಗಿನ ಚರ್ಚೆಗಿಂತ ಮನೆಯ ಹೊರಗಿನ ವಾದ-ವಿವಾದವೇ ಜಾಸ್ತಿ. ಬಿಗ್​ ಮನೆಯಲ್ಲಿ ವಿವಾದದ ಅಲೆ ಎದ್ದಾಗಲೂ ಸಹ ವೀಕ್ಷಕರು ಸ್ಪರ್ಧಿಗಳಾಡುವ ಮಾತಿನ ರೀತಿಯಲ್ಲಿ ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ … Continue reading ವೀಕ್ಷಕರ ಪ್ರಕಾರ ಈ ಬಾರಿಯ ಬಿಗ್​ಬಾಸ್​ ಮನೆಯಲ್ಲಿ ಭಾರಿ ಸದ್ದು ಮಾಡುವ ಸ್ಪರ್ಧಿಗಳು ಯಾರ‍್ಯಾರು?