ನಿಧಿ ಸುಬ್ಬಯ್ಯ ಮನೆಗೆ ಪಟಾಕಿ ಎಸೆದ ಸ್ಟಾರ್ ನಟನ ಹೆಸರು ಕೇಳಿ ಬೆರಗಾದ ಸ್ಪರ್ಧಿಗಳು..!

ಬೆಂಗಳೂರು: ಬಿಗ್​ಬಾಸ್ ಕನ್ನಡ​ 8ನೇ ಆವೃತ್ತಿ ಮೊದಲ ವಾರ ಪೂರೈಸುವ ಹಂತಕ್ಕೆ ಬಂದಿದ್ದು, ನಿನ್ನೆಯ ಎಪಿಸೋಡ್​ನಲ್ಲಿ ಸ್ಪರ್ಧಿ ಹಾಗೂ ನಟಿ ನಿಧಿ ಸುಬ್ಬಯ್ಯ ಅವರು ಸ್ವಾರಸ್ಯಕರ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಸ್ಟಾರ್​ ನಟರೊಬ್ಬರು ನಿಧಿ ಅವರ ಮನೆಗೆ ಪಟಾಕಿ ಎಸೆದಿದ್ದರಂತೆ. ಯಾರು ಆ ಸ್ಟಾರ್​ ನಟ ಎಂದು ತಿಳಿಯಲು ಮುಂದೆ ಓದಿ… ನಾನು ನಮ್ಮ ತಾತನ ಜತೆಯಲ್ಲಿ ಇರುತ್ತಿದ್ದೆ. ತಾತನ ರೂಂ ನೆಲಮಹಡಿಯಲ್ಲಿತ್ತು ಮತ್ತು ನನ್ನ ಕೋಣೆ ಮೊದಲನೇ ಮಹಡಿಯಲ್ಲಿತ್ತು. ನನ್ನ ರೂಂ ಅಂದುಕೊಂಡು ಅವರು ಪಟಾಕಿಯನ್ನು ತಾತನ … Continue reading ನಿಧಿ ಸುಬ್ಬಯ್ಯ ಮನೆಗೆ ಪಟಾಕಿ ಎಸೆದ ಸ್ಟಾರ್ ನಟನ ಹೆಸರು ಕೇಳಿ ಬೆರಗಾದ ಸ್ಪರ್ಧಿಗಳು..!