BBK11: ಇಂದು ಬಿಗ್ ಬಾಸ್ ಸೀಸನ್ 11ರ ಟ್ರೋಫಿ ರಿವೀಲ್ ಮಾಡಿದ ಕಿಚ್ಚ ಸುದೀಪ್, ಮನೆ ಮಂದಿಗೆಲ್ಲಾ ಗ್ರ್ಯಾಂಡ್ ಫಿನಾಲೆ ಕಾವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈಗಾಗಲೇ ಫಿನಾಲೆ ಹಂತ ತಲುಪಿರುವ ತ್ರಿವಿಕ್ರಮ್, ಹನುಮಂತು ಮತ್ತು ಮೋಕ್ಷಿತಾ ಜತೆಗೆ ಯಾರಿಬ್ಬರು ಗ್ರ್ಯಾಂಡ್ ಫಿನಾಲೆ ವೇದಿಕೆ ಹತ್ತಲಿದ್ದಾರೆ ಎಂಬ ಪ್ರಶ್ನೆಗಳ ಮಧ್ಯೆ ಇದೀಗ ಶನಿವಾರದ ಸಂಚಿಕೆಯಲ್ಲಿ ಮನೆಯಿಂದ ಗೌತಮಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಇದನ್ನೂ ಓದಿ: ಗಾಯನ ಸಮಾವೇಶದಲ್ಲಿ ತತ್ವದ ತಾಳ ಮೇಳದ ಸಂಗಮ…
ಫಿನಾಲೆ ಓಟದಿಂದ ಹೊರಬಿದ್ದ ಗೌತಮಿ ಜಾದವ್, ಸುದೀಪ್ ಮಾತಿನಿಂತೆ ಸೂಟ್ಕೇಸ್ ತೆರೆದು ನೋಡಿದಾಗ ಅದರಲ್ಲಿ ತಮ್ಮ ಹೆಸರು ನೋಡಿ ಬೇಸರಗೊಂಡರು.
ಸ್ಟಾರ್ ನಟಿಯರಿಗೆ ಡಬ್ ಮಾಡೋದು ಯುವತಿ ಅಲ್ಲ ಯುವಕ! ಸೌತ್ ಬ್ಯೂಟಿಗಳ ಧ್ವನಿ ಹಿಂದಿದೆ ಈತನ ಜಾದು | Dubbing Artist