ಮಹಿಳಾ ಸ್ಪರ್ಧಿಯೊಬ್ಬರಿಗೆ ಈ ರೀತಿ ಶಬ್ದ ಬಳಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಕ್ಷಕ್‌; ‘ಮುಂದಕ್ ನಿಂಗೈತೆ…’ ಎಂದ ನೆಟ್ಟಿಗರು

ಬೆಂಗಳೂರು: ನೇರ ಮಾತು, ಖಡಕ್‌ ಉತ್ತರದ ಮೂಲಕ ಜನರ ಗಮನಸೆಳೆದಿರುವ ರಕ್ಷಕ್‌ ಬುಲೆಟ್ ಆಗಾಗ ಟ್ರೋಲಿಗರಿಗೆ ಗುರಿಯಾಗುವುದು ಕಾಮನ್. ಇದೀಗ ಬಿಗ್ ಬಾಸ್ ಕನ್ನಡ 10 ಶೋಗೆ ಬಂದಿರುವ  ಅವರು ಇಲ್ಲೂ ತಮ್ಮ ವರಸೆಯ ಮೂಲಕ ಮತ್ತೊಮ್ಮೆ ನೆಟ್ಟಿಗರಿಗೆ ಆಹಾರವಾಗಿದ್ದಾರೆ. ಹೌದು, ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ರಕ್ಷಕ್‌ ಬುಲೆಟ್ ಮಹಿಳಾ ಸ್ಪರ್ಧಿಯೊಬ್ಬರಿಗೆ “……..ಎಷ್ಟು ಮಾತನಾಡುತ್ತಾಳೆ ಎಂದು ಅವಾಚ್ಯ ಪದ ಬಳಕೆ ಮಾಡಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ರಕ್ಷಕ್‌ ಯಾರಿಗೆ ಆ … Continue reading ಮಹಿಳಾ ಸ್ಪರ್ಧಿಯೊಬ್ಬರಿಗೆ ಈ ರೀತಿ ಶಬ್ದ ಬಳಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಕ್ಷಕ್‌; ‘ಮುಂದಕ್ ನಿಂಗೈತೆ…’ ಎಂದ ನೆಟ್ಟಿಗರು