ಬ್ರಿಟನ್ ಕದನ ಕುತೂಹಲ.. ಪ್ರಧಾನಿ ಪಟ್ಟದತ್ತ ರಿಷಿ ಸುನಕ್ ದಾಪುಗಾಲು..

ಬ್ರಿಟನ್ ಪ್ರಧಾನಿ ಪಟ್ಟಕ್ಕಾಗಿ ನಡೆಯುತ್ತಿರುವ ಸ್ಪರ್ಧೆಯ ಮೊದಲೆರಡು ಸುತ್ತುಗಳಲ್ಲಿ ಭಾರತೀಯ ಮೂಲದ ಬ್ರಿಟನ್ ಸಂಸದ ರಿಷಿ ಸುನಕ್ ಜಯ ಗಳಿಸಿದ್ದಾರೆ. ಹೀಗಿದ್ದರೂ, ಉನ್ನತ ಸ್ಥಾನ ತಲುಪಲು ದಾರಿ ಇನ್ನೂ ದೂರವಿದೆ. ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನದ ಆಯ್ಕೆಯಾಗಿ ನಡೆಯುತ್ತಿರುವ ಸ್ಪರ್ಧೆ ತೀವ್ರಗೊಂಡಿದ್ದು ಕುತೂಹಲಕಾರಿ ಘಟ್ಟ ತಲುಪಿದೆ. ಏನಿದು ಟೋರಿ ಲೀಡರ್​ಶಿಪ್ ಸ್ಪರ್ಧೆ? ಕನ್ಸರ್ವೆಟಿವ್ ಪಕ್ಷವನ್ನು ಟೋರಿ ಪಕ್ಷ ಎಂದೂ ಕರೆಯಲಾಗುತ್ತದೆ. ಸದ್ಯ ಬ್ರಿಟನ್​ನಲ್ಲಿ ಅದು ಅಧಿಕಾರದಲ್ಲಿದೆ. ಈ ಪಕ್ಷದ ನಾಯಕ ರಾಜೀನಾಮೆ ನೀಡಿದರೆ ಹೊಸ … Continue reading ಬ್ರಿಟನ್ ಕದನ ಕುತೂಹಲ.. ಪ್ರಧಾನಿ ಪಟ್ಟದತ್ತ ರಿಷಿ ಸುನಕ್ ದಾಪುಗಾಲು..