ನಾನು ಇದನ್ನು ಮಾಡಿದ್ರೆ ಬ್ಯಾಟಿಂಗ್​ ಮೇಲಿರುವ ಕಾನ್ಫಿಡೆನ್ಸ್​ ಹೋಗುತ್ತೆ: ವಿರಾಟ್​ ಕೊಹ್ಲಿ ​

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್​ಕಿಂಗ್ಸ್​ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಉಭಯ ತಂಡಗಳಿಗೂ ಇದು ನಾಕೌಟ್​ ಪಂದ್ಯವಾಗಿದ್ದು, ಗೆದ್ದ ತಂಡ ಪ್ಲೇಆಫ್​ ಪ್ರವೇಶಿಸಲಿದೆ. ಇನ್ನೂ ಪಂದ್ಯ ಶುರುವಾಗುವುದಕ್ಕೂ ವಿರಾಟ್​ ಕೊಹ್ಲಿ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಅವರಿಗೆ ನೀಡಿರುವ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಇದನ್ನೂ ಓದಿ: ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ; ದೆಹಲಿ ಸಿಎಂ ಆಪ್ತ … Continue reading ನಾನು ಇದನ್ನು ಮಾಡಿದ್ರೆ ಬ್ಯಾಟಿಂಗ್​ ಮೇಲಿರುವ ಕಾನ್ಫಿಡೆನ್ಸ್​ ಹೋಗುತ್ತೆ: ವಿರಾಟ್​ ಕೊಹ್ಲಿ ​