16 C
Bengaluru
Wednesday, January 22, 2020

ಬಸವಣ್ಣನವರ ಐಕ್ಯ ಮಂಟಪದ ಬಾವಿಯಲ್ಲಿ ಬಿರುಕು, ಭಕ್ತರಿಗೆ ತಾತ್ಕಾಲಿಕವಾಗಿ ಪ್ರವೇಶ ನಿಷೇಧ

Latest News

ಜಗದಗಲ ಅಂಕಣ: ನಿನ್ನೆಯ ಆತಂಕ, ಇಂದಿನ ಅನಿಶ್ಚಿತತೆ, ನಾಳಿನ ಆಶಾವಾದ

ಕೊಲ್ಲಿಯಲ್ಲಿ ಈ ಕ್ಷಣಕ್ಕೆ ಯುದ್ಧವಾಗುವ ಸಾಧ್ಯತೆ ಇಲ್ಲ. ಇರಾನ್ ಕುರಿತಂತೆ ಕೊಲ್ಲಿ ರಾಷ್ಟ್ರಗಳ ಮತ್ತು ಅಮೆರಿಕದ ಅಭಿಪ್ರಾಯಗಳನ್ನೂ, ಅದರ ವಿರುದ್ಧದ ಯೋಜನೆಗಳನ್ನೂ ರಷ್ಯಾ,...

ಸ್ಟೂಲ್​ನಲ್ಲಿ ಪತ್ತೆಯಾದ 30.6 ಲಕ್ಷ ರೂ.

ಸಾಮಾನ್ಯವಾಗಿ ಕಷ್ಟಕಾಲಕ್ಕೆ ಇರಲಿ ಎಂದು ಹಿಂದಿನ ಕಾಲದ ಹಿರಿಯರು ಸ್ವಲ್ಪ ಹಣವನ್ನು ಬಚ್ಚಿಡುವುದುಂಟು. ಕೆಲವರು ಮಂಚದ ಕೆಳಗೂ ಮುಚ್ಚಿಡುವುದುಂಟು. ಕೆಲವೊಮ್ಮೆ ಅವರಿಗೇ ಅದು...

ಕನ್ನಡದಲ್ಲೇ ಇಂಗ್ಲಿಷ್ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

# ಅವನು ತನ್ನನ್ನು ಅಗಲಿದ ಪತ್ನಿಗಾಗಿ ನಿಶ್ಶಬ್ದದಲ್ಲಿ ದುಃಖಿಸಿದ / ಶೋಕ ವ್ಯಕ್ತಪಡಿಸಿದ. He mourned for his bereaved wife in silence. #...

ನಿತ್ಯ ಭವಿಷ್ಯ: ನಿಮ್ಮದು ಧಾರಾಳತನ ತೋರುವ ಗುಣವಾದರೂ ಆರ್ಥಿಕ ತೊಂದರೆಗೆ ಗುರಿಯಾಗದಿರಿ

ಮೇಷ: ಹೆಚ್ಚಿನ ಯಶಸ್ಸಿಗಾಗಿ ಮತ್ತು ನಂತರದ ಸಮಾಧಾನಕ್ಕಾಗಿ ವಿಶ್ವಾಸದಿಂದಲೇ ಕೆಲಸಗಳನ್ನು ಮಾಡಿ. ಹರ್ಷವಿದೆ. ಶುಭಸಂಖ್ಯೆ: 4 ವೃಷಭ: ನಿಮ್ಮದು ಮೌನವಾದ ಕೆಲಸ, ಆದರೆ ಪರಿಣಾಮ...

ಅಮೃತ ಬಿಂದು

ಶ್ರೀ ಶೈವಾಗಮ ಗುಣಾಗುಣವಿಮರ್ಶಸ್ಯ ತ್ಯಾಗೋ ಯಸ್ತು ಗುರೌ ಚರೇ | ಸಪ್ತತ್ರಿಂಶಂ ಸಮಾಖ್ಯಾತಂ ಶೀಲಂ ಪುಣ್ಯಫಲಪ್ರದಮ್ || ಗುರು ಮತ್ತು ಜಂಗಮನ ವಿಷಯದಲ್ಲಿ ಗುಣದೋಷಗಳ ವಿಮರ್ಶೆಯನ್ನು...

ಬಾಗಲಕೋಟೆ: ಎಲ್ಲೆಡೆ ಭೀಕರ ಬರ ಆವರಿಸಿದ್ದು ಇದರ ಮದ್ಯೆ ಬಸವಣ್ಣ ಅವರ ಭಕ್ತರಿಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಬಸವಣ್ಣನವರ ಐಕ್ಯ ಮಂಟಪದ ಬಾವಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆ ಮಂಟಪಕ್ಕೆ ತಾತ್ಕಾಲಿಕವಾಗಿ ಪ್ರವೇಶವನ್ನು ನಿಷೇಧಿಸಲಾಗಿದೆ.

1978ರಲ್ಲಿ ಐಕ್ಯ ಮಂಟಪದ ಬಾವಿ ನಿರ್ಮಾಣ ಆಗಿದೆ. ಮಂಟಪ ನಿರ್ವಹಣೆಯಲ್ಲಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಅಪಾಯದ ಅಂಚಿಗೆ ತಲುಪಿದೆ ಎಂದು ಆರೋಪಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ನೀಡಿರುವ ವರದಿ ಬಹಿರಂಗವಾಗಿದೆ.

ಐಕ್ಯ ಮಂಟಪದಲ್ಲಿ ನೀರು ಬಸಿದು ಬಾವಿಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಇದ್ದನ್ನು ದುರಸ್ತಿ ಪಡಿಸಲು ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...