ನ.20ಕ್ಕೆ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ: ವಿಜೇತರಿಗೆ ನಗದು ಬಹುಮಾನ

ಬಸವಕಲ್ಯಾಣ: ಸುಶೀಲಾದೇವಿ ಡಾ.ಬಿ.ವಿ.ಪಟೇಲ್​ ಸ್ಮರಣಾರ್ಥ ಅನುಭವ ಮಂಟಪದಲ್ಲಿ ನ.20ರಂದು ಬೆಳಗ್ಗೆ 10ಕ್ಕೆ ಬಸವಣ್ಣನವರ ವಚನಗಳ ಕಂಠಪಾಠ ಏರ್ಪಡಿಸಲಾಗಿದೆ. ಹೆಚ್ಚು ವಚನಗಳನ್ನು ಕಂಠಪಾಠ ಹೇಳಿ ವಿಜೇತರಾದವರಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 5000 ರೂ. ಹಾಗೂ ತೃತೀಯ 2000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡುವುದಾಗಿ ಅನುಭವ ಮಂಟಪ ಟ್ರಸ್ಟ್​ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ನ.20ರಂದು ಅಥವಾ ಅದಕ್ಕೂ ಮುನ್ನ ಹೆಸರು ನೋಂದಾಯಿಸಬೇಕು. … Continue reading ನ.20ಕ್ಕೆ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ: ವಿಜೇತರಿಗೆ ನಗದು ಬಹುಮಾನ