ಮದ್ಯ ಮಾರಾಟದ ಐಡಿಯಾ ಕೈಕೊಡ್ತು- ಸಪ್ಲೈಯರ್ ಆಟ ನಡೀಲಿಲ್ಲ!

ಬೆಂಗಳೂರು: ಲಾಕ್​ಡೌನ್ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟದಲ್ಲಿ ತೊಡಗಿದ್ದ ಬಾರ್ ಸಪ್ಲೈಯರ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿ ಸಕಲೇಶಪುರ ಮೂಲದ ಪ್ರೀತಮ್ ಕುಮಾರ್ (26) ಬಂಧಿತ. ಬಾರ್ ಮಾಲೀಕ ಮಂಜುನಾಥ ತಲೆ ಮರೆಸಿಕೊಂಡಿದ್ದಾರೆ. 32 ಸಾವಿರ ರೂ. ಮೌಲ್ಯದ ಮದ್ಯದ ಶೀಷೆಗಳನ್ನು ಜಪ್ತಿ ಮಾಡಲಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಸಿಸಿಬಿ ಕಾರ್ಯಾಚರಣೆ: ಏ.11ರ ಸಂಜೆ 7 ಗಂಟೆಯಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ 2ನೇ ಹಂತದ … Continue reading ಮದ್ಯ ಮಾರಾಟದ ಐಡಿಯಾ ಕೈಕೊಡ್ತು- ಸಪ್ಲೈಯರ್ ಆಟ ನಡೀಲಿಲ್ಲ!