ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್!

| ಮಾಲಂಬಿ ದಿನೇಶ್ ಶನಿವಾರಸಂತೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್​ಬಿಎಂ ಶಾಖೆ ಪ್ರಾರಂಭಿಸಲಾಗಿದೆ! ಎಸ್​ಬಿಎಂ ಎಂದರೆ ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು’ ಎಂದು ಭಾವಿಸಬೇಡಿ. ಕ್ರಿಯಾಶೀಲತೆ, ಹೊಸ ಪ್ರಯೋಗಕ್ಕೆ ಹೆಸುರುವಾಸಿಯಾಗಿರುವ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಹಣ ಉಳಿತಾಯ, ವ್ಯವಹಾರ ಜ್ಞಾನ, ವಿಶೇಷವಾಗಿ ಬ್ಯಾಂಕಿಂಗ್ ಕ್ಷೇತ್ರದ ವ್ಯವಸ್ಥೆ ಹಾಗೂ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ‘ಸ್ಟೂಡೆಂಟ್ ಬ್ಯಾಂಕ್ ಆಫ್ ಮುಳ್ಳೂರು (ಎಸ್​ಬಿಎಂ)’ ಸ್ಥಾಪಿಸಲಾಗಿದೆ. … Continue reading ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್!