ಬ್ಯಾಂಕ್ ಸಾಲ ವಂಚನೆ ಪ್ರಕರಣ: ಹರಿಯಾಣ ಕಾಂಗ್ರೆಸ್ ಶಾಸಕನ ಮನೆ, ಕಾರ್ಖಾನೆ ಮೇಲೆ ಇಡಿ ದಾಳಿ

ಚಂಡೀಗಡ: ಹರಿಯಾಣ ಕಾಂಗ್ರೆಸ್ ಶಾಸಕ ರಾವ್ ದಾನ್ ಸಿಂಗ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ. ಇದನ್ನೂ ಓದಿ: ಮಾತೆಗೆ ಅತ್ಯಮೂಲ್ಯ ಗೌರವ ಸಲ್ಲಿಸಿದ ಜಡೇಜಾ..ನೆಟ್ಟಿಗರು ಫಿದಾ 1,392 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯ ತನಿಖೆ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಮಹೇಂದ್ರಗಢ, ಹರಿಯಾಣದ ಬಹದ್ದೂರ್‌ಗಢ ಮತ್ತು ಗುರುಗ್ರಾಮ್, ದೆಹಲಿ ಮತ್ತು ಜೆಮ್‌ಶೆಡ್‌ಪುರ ಸೇರಿದಂತೆ ಸುಮಾರು 15 ಸ್ಥಳಗಳಲ್ಲಿ ಕೇಂದ್ರೀಯ ಸಂಸ್ಥೆಯ ಗುರುಗ್ರಾಮ್ ಕಚೇರಿಯಿಂದ … Continue reading ಬ್ಯಾಂಕ್ ಸಾಲ ವಂಚನೆ ಪ್ರಕರಣ: ಹರಿಯಾಣ ಕಾಂಗ್ರೆಸ್ ಶಾಸಕನ ಮನೆ, ಕಾರ್ಖಾನೆ ಮೇಲೆ ಇಡಿ ದಾಳಿ