19.5 C
Bangalore
Wednesday, December 11, 2019

VIDEO: ಶತಕ ಬಾರಿಸಿ ಔಟಾದ ವಿರಾಟ್ ಕೊಹ್ಲಿ ಮೈದಾನದಿಂದ ಹೊರಹೋಗುತ್ತಿದ್ದಾಗ ಬಾಂಗ್ಲಾ ಬೌಲರ್​ ಮಾಡಿದ್ದೇನು ಗೊತ್ತಾ?

Latest News

ಗ್ರಾಹಕರಿಗೆ ಸಿಹಿ ಸುದ್ದಿ: ಹೊಸ ಬೆಳೆಯ ಆಗಮನದಿಂದ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆ

ನವದೆಹಲಿ: ಇತ್ತೀಚಿನ ವಾರಗಳಲ್ಲಿ ಗ್ರಾಹಕರಿಗೆ ಗಗನಕುಸುಮವಾಗಿದ್ದ ಈರುಳ್ಳಿ ಬೆಲೆಯು ಕೊಂಚ ಕೊಂಚವಾಗಿ ಇಳಿಯುವ ಲಕ್ಷಣಗಳು ಕಾಣುತ್ತಿವೆ. ರೈತರು ಹೊಸ ಬೆಳೆಯನ್ನು ಗುಜರಾತ್​ ಮತ್ತು...

ನ್ಯೂಜೆರ್ಸಿ ಕಿರಾಣಿ ಅಂಗಡಿಯಲ್ಲಿ ಶಂಕಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ : 6 ಮಂದಿ ಸಾವು

ನ್ಯೂಯಾರ್ಕ್: ನ್ಯೂಜೆರ್ಸಿ ನಗರದ ಜೆರ್ಸಿಯಲ್ಲಿರುವ ಕಿರಾಣಿ ಅಂಗಡಿಯಲ್ಲಿ ಅಡಗಿ ಕುಳಿತ​ ಶಂಕಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಇಬ್ಬರು...

ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಬುಲಾವ್​!

ಬೆಂಗಳೂರು: ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರವನ್ನು ಸುಭದ್ರ ಮಾಡಿಕೊಂಡಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಮಂಡ್ಯದ ಕೆ.ಆರ್​.ಪೇಟೆ...

ಜೋಳದ ಬೆಲೆ ಏರಿಕೆ: ರೊಟ್ಟಿಯೂ ಈಗ ಬಲು ತುಟ್ಟಿ!

ಲಕ್ಷ್ಮೇಶ್ವರ: ರೊಟ್ಟಿ ತಿಂದವನೇ ಬಲು ಗಟ್ಟಿ ಎಂಬುದು ಉತ್ತರ ಕರ್ನಾಟಕದ ನಾಣ್ಣುಡಿ. ಆದರೆ, ಈಗ ರೊಟ್ಟಿಯೂ ತುಟ್ಟಿಯಾಗುತ್ತಿದೆ. ಜೋಳದ ಬೆಲೆ ದಿನೇದಿನೆ...

ಮೂರು ಸಮುದಾಯದಿಂದ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಬ್ಯಾನ್​: ನಿಯಮ ಉಲ್ಲಂಘಿಸಿದರೆ ಬಹಿಷ್ಕಾರ ಬೆದರಿಕೆ

ಭೋಪಾಲ್​: ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಕ್ಕೂ ಮುನ್ನಾ ನಡೆಯುವ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ವಿವಾಹ ಬಂಧಕ್ಕೂ ಮುನ್ನ ಭಾವಿ...

ಕೋಲ್ಕತ: ಇಲ್ಲಿನ ಈಡನ್​ ಗಾರ್ಡನ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಪಿಂಕ್​ ಟೆಸ್ಟ್​ನ 2ನೇ ದಿನ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ತಮ್ಮ ಟೆಸ್ಟ್ ಜೀವನದ 27ನೇ ಶತಕವನ್ನು ಪೂರೈಸಿದರು.

ಅದ್ಭುತ ಬ್ಯಾಟಿಂಗ್​ ಮಾಡುತ್ತಿದ್ದ ವಿರಾಟ್​ ಕೊಹ್ಲಿ 136 ರನ್​ ಗಳಿಸಿ ಔಟಾದರು. ಇಬಾದತ್ ಹುಸೈನ್ ಅವರ ಎಸೆತವನ್ನು ಕೊಹ್ಲಿ ಬೌಂಡರಿಗೆ ಅಟ್ಟಿದಾಗ ಅದನ್ನು ಪವಾಡವೆಂಬಂತೆ ತೈಜುಲ್​ ಇಸ್ಲಾಮ್ ಅವರು ಕ್ಯಾಚ್​ ಹಿಡಿದರು. ಈ ಕ್ಯಾಚ್​ ಕೂಡ ತುಂಬ ರೋಮಾಂಚನಕಾರಿಯಾಗಿತ್ತು.

ತಮ್ಮ ಬಾಲ್​ ತೈಜುಲ್​ ಇಸ್ಲಾಮ್​ ಕೈ ಸೇರಿದ್ದನ್ನು ನೋಡಿದ ಕೊಹ್ಲಿ ಮೈದಾನದಿಂದ ನಗುತ್ತಲೇ ಹೊರಟರು. ಈ ವೇಳೆ ವಿಕೆಟ್​ ಪಡೆದ ಇಬಾದತ್​ ಸೇರಿ ಎಲ್ಲ ಆಟಗಾರೂ ಕೊಹ್ಲಿ ಔಟಾಗಿದ್ದಕ್ಕೆ ಖುಷಿಯಲ್ಲಿ ಕುಣಿದಾಡುತ್ತಿದ್ದರು.
ನಗುತ್ತಲೇ ಮೈದಾನದಿಂದ ಹೊರಟ ಕೊಹ್ಲಿ ಹಿಂದಿರುಗಿ ಒಮ್ಮೆ ಬೌಲರ್​ ಇಬಾದತ್​ ಅವರನ್ನು ನೋಡಿದರು.

ಕುಣಿದಾಡುತ್ತಿದ್ದ ಇಬಾದತ್​ ಕೂಡಲೇ ಸುಮ್ಮನಾಗಿ, ವಿರಾಟ್​ ಕೊಹ್ಲಿಗೆ ಸೆಲ್ಯೂಟ್​ ಹೊಡೆದರು. ಪಕ್ಕಾ ಆರ್ಮಿ, ಪೊಲೀಸ್​ ಸ್ಟೈಲ್​ನಲ್ಲಿಯೇ ಕೊಹ್ಲಿಗೆ ಸೆಲ್ಯೂಟ್​ ಹೊಡೆದು ಅವರನ್ನು ಮೈದಾನದಿಂದ ಬೀಳ್ಕೊಟ್ಟರು. ವಿಡಿಯೋವನ್ನು ಬಿಸಿಸಿಐ ಪೋಸ್ಟ್​ ಮಾಡಿದೆ.

ನಿನ್ನೆ ರೋಹಿತ್​ ಶರ್ಮಾ ಅವರು ಔಟಾದಾಗಲೂ ಇಬಾದತ್​ ಅವರು ಸೆಲ್ಯೂಟ್​ ಹೊಡೆದು ಸಂಭ್ರಮಿಸಿದ್ದರು. 

https://www.bcci.tv/videos/138719/the-catch-that-stunned-kohli

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...