ಕಣ್ಣಾಮುಚ್ಚಾಲೆ ಆಡುವಾಗ ಕಂಟೇನರ್​ ಶಿಪ್​ನೊಳಗೆ ಲಾಕ್​ ಆದ ಬಾಲಕ ಮಲೇಷ್ಯಾ ತಲುಪಿದ್ದ!

ನವದೆಹಲಿ: ಹೀಗೆ ಒಮ್ಮೆ ಊಹಿಸಿಕೊಳ್ಳಿ. ಕಣ್ಣಾಮುಚ್ಚಾಲೆ ಆಡುತ್ತಿರುವಾಗ, ನೀವು ಕಂಟೇನರ್​ ಒಳಗೆ ಅಡಗಿಕೊಳ್ಳುತ್ತೀರಿ. ನೀವು ಅಲ್ಲೇ ನಿದ್ದೆ ಹೋಗಿ ಎದ್ದಾಗ ಹೊಸ ದೇಶದಲ್ಲಿ ಹೊರ ಬರುತ್ತೀರಿ. ಪಕ್ಕಾ ಸಿನಿಮಾದ ಕಥೆ ಅಂತ ಅನಿಸುತ್ತಿದೆಯಾ? ಆದರೆ ಇದು ನಿಜ ಜೀವನದಲ್ಲಿ ನಡೆದಿರುವ ಕಥೆ. ಈ ರೀತಿಯ ವಿಲಕ್ಷಣ ಘಟನೆ ನಡೆದದ್ದು 15 ವರ್ಷದ ಬಾಂಗ್ಲಾದೇಶದ ಹುಡುಗನೊಂದಿಗೆ. ಮಾನವ ಕಳ್ಳಸಾಗಣೆಯಾ? ಜನವರಿ 17ರಂದು, ಬಾಂಗ್ಲಾದೇಶ ಮೂಲದ ಹಡಗಿನಿಂದ ಕಂಟೈನರ್‌ಗಳನ್ನು ಇಳಿಸುತ್ತಿದ್ದಾಗ, ಮಲೇಷ್ಯಾದ ಪೋರ್ಟ್ ಕ್ಲಾಂಗ್ ಸಿಬ್ಬಂದಿ ಕಂಟೇನರ್‌ ಒಂದರಿಂದ ಗೊಂದಲಕ್ಕೊಳಗಾದ … Continue reading ಕಣ್ಣಾಮುಚ್ಚಾಲೆ ಆಡುವಾಗ ಕಂಟೇನರ್​ ಶಿಪ್​ನೊಳಗೆ ಲಾಕ್​ ಆದ ಬಾಲಕ ಮಲೇಷ್ಯಾ ತಲುಪಿದ್ದ!