ತಲಾ ಜಿಡಿಪಿ ಲೆಕ್ಕಾಚಾರದಲ್ಲಿ ಭಾರತವನ್ನು ಹಿಂದಿಕ್ಕಲಿದೆಯಂತೆ ಬಾಂಗ್ಲಾ: ಇದು ಐಎಂಎಫ್ ಲೆಕ್ಕಾಚಾರ

ನವದೆಹಲಿ: ಕರೋನಾ ವೈರಸ್ ಸೋಂಕಿನ ಕಾರಣದಿಂದ ಜಾಗತಿಕ ಅರ್ಥವ್ಯವಸ್ಥೆಯೇ ಕುಸಿದು ಕುಳಿತಿರುವಾಗ ತಲಾ ಜಿಡಿಪಿಯ ಡಾಲರ್ ಲೆಕ್ಕಾಚಾರದಲ್ಲಿ ಭಾರತವನ್ನು ನೆರೆಯ ಬಾಂಗ್ಲಾದೇಶ ಹಿಂದಿಕ್ಕಲಿದೆಯಂತೆ! ಬಾಂಗ್ಲಾದೇಶದ ತಲಾ ಜಿಡಿಪಿಯು 2020ರಲ್ಲಿ ಶೇಕಡ 4 ವಿಸ್ತರಣೆಯಾಗಲಿದ್ದು, 1,888 ಡಾಲರ್ ಆಗಲಿದೆ. ಇದೇ ವೇಳೆ ಭಾರತದ ತಲಾ ಜಿಡಿಪಿಯು ಶೇಕಡ 10.5ಕ್ಕೆ ಕುಸಿಯಲಿದ್ದು, 1,877 ಡಾಲರ್​ ಗೆ ಇಳಿಯಲಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಇದು ಕನಿಷ್ಠ ಮಟ್ಟವಾಗಿದೆ. ಇಂಟರ್​ ನ್ಯಾಷನಲ್​ ಮಾನಿಟರಿ ಫಂಡ್ (ಐಎಂಎಫ್​) ತನ್ನ ವರ್ಲ್ಡ್ ಎಕನಾಮಿಕ್ ಔಟ್​ಲುಕ್​ನಲ್ಲಿ … Continue reading ತಲಾ ಜಿಡಿಪಿ ಲೆಕ್ಕಾಚಾರದಲ್ಲಿ ಭಾರತವನ್ನು ಹಿಂದಿಕ್ಕಲಿದೆಯಂತೆ ಬಾಂಗ್ಲಾ: ಇದು ಐಎಂಎಫ್ ಲೆಕ್ಕಾಚಾರ