ಟಿ20 ವಿಶ್ವಕಪ್‌ನಲ್ಲಿ ಓಮನ್ ಎದುರು ಗೆದ್ದ ಬಾಂಗ್ಲಾದೇಶ ಆಸೆ ಜೀವಂತ

ಮಸ್ಕತ್: ಮಾಜಿ ನಾಯಕ ಶಕೀಬ್ ಅಲ್ ಹಸನ್ (42 ರನ್, 29 ಎಸೆತ, 6 ಬೌಂಡರಿ, 28ಕ್ಕೆ 3 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನ ತನ್ನ 2ನೇ ಪಂದ್ಯದಲ್ಲಿ ಓಮನ್ ಎದುರು 26 ರನ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಬಾಂಗ್ಲಾ ಟೂರ್ನಿಯ ಮುಂದಿನ ಸುತ್ತಿಗೇರುವ ಆಸೆಯನ್ನು ಜೀವಂತವಿರಿಸಿದೆ. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಎದುರು ಆಘಾತ ಎದುರಿಸಿದ್ದ ಬಾಂಗ್ಲಾ ಈ ಪಂದ್ಯ ಗೆಲ್ಲಲೇಬಾಗಿತ್ತು. ಅಂತಿಮ ಪಂದ್ಯದಲ್ಲಿ ಪಪುವಾ … Continue reading ಟಿ20 ವಿಶ್ವಕಪ್‌ನಲ್ಲಿ ಓಮನ್ ಎದುರು ಗೆದ್ದ ಬಾಂಗ್ಲಾದೇಶ ಆಸೆ ಜೀವಂತ