ಜಸ್ಟ್‌ ಆಸ್ಕಿಂಗ್‌: ಬೆಂಗಳೂರು ಕೇಂದ್ರದಿಂದ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್‌ ಪಡೆದ ಮತಗಳೆಷ್ಟು?

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ಚಿತ್ರಣ ಈಗಾಗಲೇ ಹೊರಬೀಳುತ್ತಿದ್ದು, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ನಟ ಪ್ರಕಾಶ್‌ ರಾಜ್‌ಗೆ ಭಾರಿ ಹಿನ್ನೆಡೆ ಉಂಟಾಗಿದೆ.

ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ 4,52,916 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ – 4,44,468 ಮತಗಳನ್ನು ಪಡೆಯುವ ಮೂಲಕ 8,448 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಆದರೆ, ಪ್ರಕಾಶ್ ರಾಜ್ 20,073 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಈತನಕ 8,55,074 ಮತಗಳು ಎಣಿಕೆಯಾಗಿದ್ದು, ಇನ್ನೇನು ಅಂತಿಮ ಫಲಿತಾಂಶ ಹೊರಬೀಳಬೇಕಿದೆ. (ದಿಗ್ವಿಜಯ ನ್ಯೂಸ್)

3 Replies to “ಜಸ್ಟ್‌ ಆಸ್ಕಿಂಗ್‌: ಬೆಂಗಳೂರು ಕೇಂದ್ರದಿಂದ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್‌ ಪಡೆದ ಮತಗಳೆಷ್ಟು?”

  1. Prakash lost Prakasha . Ellideyappa Prakash. Lier of the highest order. At any cost wanted to climb the ladder by blaming Modi. He come to know how much popularity he has . Nayak be nahi kalanayak be zero. Packup

  2. ಆ ಪ್ರಕಾಶ್ ರಾಜನಿಗೆ ಬುದ್ದಿ ಇದ್ದರೆ, ಈಗಲಾದರೂ ಕಪಿ ಚೇಷ್ಟೆಗಳನ್ನು ಬಿಟ್ಟು, ಅವಕಾಸ ಸಿಕ್ಕರೆ ಸಿನಿಮಾದಲ್ಲಿ ನಟಿಸಿಕೊಂಡಿರಲು ತಿಳಿಸಿ.

    ಅವನಿಗೆ ಮತ್ತು ಅತನ ವ್ಯಕ್ತಿತ್ವಕ್ಕೆ ಕಿಂಚಿತ್ತು ಜನರಿಂದ ಬೆಲೆ ಇಲ್ಲ ಎಂಬುದನ್ನು ಅರಿತುಕೊಳ್ಳಲಿ

  3. U r the best actor. We HV accepted this. But don’t become villain for your own country n its progress. Don’t pull legs of Modi, instead we should go hand in hand for the good cause. Better to study n learn than preach.

Leave a Reply

Your email address will not be published. Required fields are marked *