20 ಕೋಟಿ ರೂ. ಕೊಟ್ಟು ನಾಯಿ ಖರೀದಿಸಿದ ಬೆಂಗಳೂರಿಗ..!

ಬೆಂಗಳೂರು: ಇಂಡಿಯನ್ ಡಾಗ್ ಬ್ರೀಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಸತೀಶ್, ಭಾರತದಲ್ಲಿ ಅಪರೂಪದ ತಳಿಯಾದ ನಾಯಿಯನ್ನು ಹೈದರಾಬಾದ್ ನ ಬ್ರೀಡರ್ ಒಬ್ಬರಿಂದ ಖರೀದಿಸಿದ್ದು ಆ ನಾಯಿಯ ಬೆಲೆ ಬರೋಬ್ಬರಿ 20 ಕೋಟಿ ರೂ. ಎಂದು ವರದಿಯಾಗಿದೆ. ಕಕೇಶಿಯನ್ ಶೆಫರ್ಡ್ ಜಾತಿಗೆ ಸೇರಿದ ಈ ನಾಯಿಗೆ “ಕ್ಯಾಡಬೊಮ್ ಹೇಡರ್” ಎಂದು ಹೆಸರಿಡಲಾಗಿದೆ. 1.5 ವರ್ಷ ವಯಸ್ಸಿನ ಹೇಡರ್, ಇತ್ತೀಚೆಗೆ ತಿರುವನಂತಪುರಂ ಕೆನೆಲ್ ಕ್ಲಬ್ ಈವೆಂಟ್ ಮತ್ತು ಮತ್ತೊಂದು ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿ, ಅತ್ಯುತ್ತಮ ನಾಯಿ ತಳಿಗಾಗಿ 32 ಪದಕಗಳನ್ನು ಗೆದ್ದಿದೆ. … Continue reading 20 ಕೋಟಿ ರೂ. ಕೊಟ್ಟು ನಾಯಿ ಖರೀದಿಸಿದ ಬೆಂಗಳೂರಿಗ..!