ಬೆಂಗಳೂರಿಗರಿಗೆ ಕರೊನಾ ಶಾಕ್​! ನಗರದಲ್ಲಿ ಒಂದೇ ದಿನ 2,900ಕ್ಕೂ ಅಧಿಕ ಪ್ರಕರಣ ಪತ್ತೆ, 18 ಸಾವು!

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಸೋಂಕಿನ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಕಂಡುಬರುತ್ತಿದೆ. ಅದರಲ್ಲೂ ಬೆಂಗಳೂರು ಕರೊನಾ ಹಬ್​ ಆಗಿ ಕಾಣಿಸಿಕೊಳ್ಳುತ್ತಿದ್ದು, ನಗರದಲ್ಲಿ ಅಘಾತಕಾರಿ ಪ್ರಮಾಣದಲ್ಲಿ ಕರೊನಾ ಹೆಚ್ಚಲಾರಂಭಿಸಿದೆ. ಬುಧವಾರ ಒಂದೇ ದಿನದಲ್ಲಿ 2,900ಕ್ಕೂ ಹೆಚ್ಚು ಪ್ರಕರಣಗಳು ನಗರದಲ್ಲಿ ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ ಸುಮಾರು 2,928 ಮಂದಿಯಲ್ಲಿ ಕರೊನಾ ಸೋಂಕು ದೃಢವಾಗಿದೆ. ರಾಜ್ಯದ್ಯಂತ ಒಟ್ಟು 4,225 ಪ್ರಕರಣಗಳು ವರದಿಯಾಗಿದೆ. ರಾಜಧಾನಿಯಲ್ಲೇ 18 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಹೊರೆತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಇಂದು ಎಂಟು ಮಂದಿ … Continue reading ಬೆಂಗಳೂರಿಗರಿಗೆ ಕರೊನಾ ಶಾಕ್​! ನಗರದಲ್ಲಿ ಒಂದೇ ದಿನ 2,900ಕ್ಕೂ ಅಧಿಕ ಪ್ರಕರಣ ಪತ್ತೆ, 18 ಸಾವು!