ಬರಲಿದೆ ಬ್ಯಾಟರಿ ಚಾಲಿತ ಸ್ಮಾರ್ಟ್​ ಟ್ರ್ಯಾಕ್ಟರ್​..!

ಬೆಂಗಳೂರು: ಭಾರತೀಯ ಕೃಷಿ ವಲಯ ಕಡಿಮೆ ಮೂಲಸೌಕರ್ಯ ಮತ್ತು ಹಳತಾದ ಕೃಷಿ ತಂತ್ರಜ್ಞಾನ, ಇಂತಹ ಹಲವಾರು ಸಮಸ್ಯೆಗಳಿಂದ ಪರದಾಡುತ್ತಿದೆ. ರೈತರು ಬಳಸುವ ಟ್ರ್ಯಾಕ್ಟರ್‌ಗಳು ಮತ್ತು ಇತರ ವಾಹನಗಳು ಡೀಸೆಲ್ ಇಂಜಿನ್‌ಗಳ ಕಾರಣದಿಂದಾಗಿ ಹೆಚ್ಚು ಖರ್ಚಿಗೆ ಕಾರಣವಾಗಿವೆ. ಇವು ಹೆಚ್ಚು ವಾಯು ಮಾಲಿನ್ಯವನ್ನು ಮಾಡುವುದರ ಜೊತೆಗೆ ಕೆಲಸದ ಆಳಿಗೂ ಕೈತುಂಬ ಕೆಲಸ ಕೊಡುತ್ತವೆ. ಟ್ರಾಕ್ಟರ್​ನ ಕಷ್ಟದಿಂದ ಪಾರಾಗಬೇಕು ಎಂದಾದರೆ ಕೈಯಾಳನ್ನು ಅವಲಂಬಿಸಬೇಕು. ಆದರೆ ಕೃಷಿ ಕೆಲಸಕ್ಕೆ ಕಾರ್ಮಿಕರೇ ಸಿಗದಿರುವುದು ಇನ್ನೊಂದು ದೊಡ್ಡ ಸಮಸ್ಯೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು … Continue reading ಬರಲಿದೆ ಬ್ಯಾಟರಿ ಚಾಲಿತ ಸ್ಮಾರ್ಟ್​ ಟ್ರ್ಯಾಕ್ಟರ್​..!