ತಮಿಳು ಸಿನಿಮಾದಲ್ಲಿ ಚಾನ್ಸ್​ ಕೊಡಿಸೋದಾಗಿ ಬೆಂಗಳೂರಿನ ಮಾಡೆಲ್​ಗೆ ವಂಚನೆ

ಬೆಂಗಳೂರು: ಮೋಸ ಮಾಡುವವರು ಎಲ್ಲಿಯವರೆಗೂ ಇರುತ್ತಾರೋ, ಅಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೆ ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದು, ಇದೀಗ ತಮಿಳು ನಟ ರಾಘವ ಲಾರೆನ್ಸ್​ ನಟನೆಯ 25ನೇ ಚಿತ್ರದಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ವ್ಯಕ್ತಿಯೋರ್ವ ನಟಿ, ಮಾಡೆಲ್​ಗೆ ಮೋಸ ಮಾಡಿರುವ ಘಟನೆ ಬೆಂಗಳೂರು ನಗರದ ಕೋಣನಕುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಮೂಲದ ನಟಿ ಕಮ್​ ಮಾಡಲ್​ ನಂದಿತಾ ಶೆಟ್ಟಿ ಸಿನಿಮಾದಲ್ಲಿ ಆ್ಯಕ್ಟ್​ ಮಾಡಲು ಅವಕಾಶಕ್ಕಾಗಿ … Continue reading ತಮಿಳು ಸಿನಿಮಾದಲ್ಲಿ ಚಾನ್ಸ್​ ಕೊಡಿಸೋದಾಗಿ ಬೆಂಗಳೂರಿನ ಮಾಡೆಲ್​ಗೆ ವಂಚನೆ