Web Exclusive| ಕಾಳ್ಗಿಚ್ಚಿನಿಂದ ಬಂಡೀಪುರ ರಕ್ಷಿಸಲು ಬರಲಿದೆ ವಾಯುಪಡೆ!

| ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಂಡೀಪುರ ಕಾಡನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಈ ಬಾರಿ ವಾಯುಪಡೆ ಸಹಾಯ ಪಡೆಯಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ವಾಯುಪಡೆ ಉನ್ನತಾಧಿಕಾರಿಗಳ ಜತೆ ಪಿಸಿಸಿಎಫ್​ಗಳ ಸಭೆ ನಡೆಸಲಾಗಿದೆ. ಬಂಡೀಪುರ ಪ್ರದೇಶವನ್ನು ಸ್ಯಾಟಲೈಟ್ ಮೂಲಕ ಗಮನಿಸಲಾಗುತ್ತದೆ. ಬೆಂಕಿ ಅವಘಡಗಳಂತಹ ಸೂಚನೆ ಸಿಕ್ಕಲ್ಲಿ ಕೂಡಲೇ ಮಾಹಿತಿ ತಿಳಿಸಲಾಗುತ್ತದೆ. ಅಗತ್ಯಬಿದ್ದಲ್ಲಿ ವಾಯುಸೇನೆ ಹೆಲಿಕಾಪ್ಟರ್​ಗಳನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಸ್.ಆರ್.ನಟೇಶ್ ವಿಜಯವಾಣಿಗೆ ತಿಳಿಸಿದ್ದಾರೆ. ಈಗಾಗಲೇ ಎಲ್ಲ 13 … Continue reading Web Exclusive| ಕಾಳ್ಗಿಚ್ಚಿನಿಂದ ಬಂಡೀಪುರ ರಕ್ಷಿಸಲು ಬರಲಿದೆ ವಾಯುಪಡೆ!