PHOTOS | 42ನೇ ವಯಸ್ಸಿನಲ್ಲಿಯೂ ತನ್ನ ಹಾಟ್​​ ಗ್ಲ್ಯಾಮರ್‌ ಲುಕ್‌ನಿಂದ ಪಡ್ಡೆ ಹುಡುಗರ ಹೃದಯ ಕಲಕಿದ ಅಮಿಷಾ ಪಟೇಲ್​​​

ದೆಹಲಿ: ಯೌವನಕ್ಕೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಕೆಲವು ಸಿನಿಮಾ ತಾರೆಯರು ಹೊಸ ಹುರುಪಿನ ಮೂಲಕ ಮುನ್ನುಗ್ಗುತ್ತಿದ್ದಾರೆ. ಈ ಪಟ್ಟಿಗೆ ಇದೀಗ 42ರ ಹರಯದ ಸುಂದರಿ ಅಮಿಷಾ ಪಟೇಲ್​​​​ ಸೇರ್ಪಡೆಯಾಗಿದ್ದಾರೆ.

ಬಾಲಿವುಡ್​​ ನಟಿ ಅಮಿಷ್​​ ಪಟೇಲ್​​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುವ ಮೂಲಕ ಯುವಕರ ಮನ ಗೆದ್ದಿದ್ದಾರೆ. 40 ದಾಟಿದರೂ ಇಪ್ಪತ್ತರಂತೆ ಕಾಣುವ ಈ ನಟಿ ಇವತ್ತಿನ ಗ್ಲ್ಯಾಮರಸ್​​​​ ನಟಿಯರಿಗಿಂತ ಕಡಿಮೆ ಇಲ್ಲ ಎಂದು ತನ್ನ ಫೋಟೊಗಳ ಮೂಲಕ ಮಿಂಚಿದ್ದಾರೆ.

20 ವರ್ಷಗಳ ಹಿಂದೆ ‘ಕಹೋನಾ ಪ್ಯಾರ್ ಹೈ’ ಸಿನಿಮಾದ ಮೂಲಕ ಬಾಲಿವುಡ್​ಗೆ ಪ್ರವೇಶ ಮಾಡಿದ್ದರು. ಬಳಿಕ ಹ್ಯಾಟ್ರಿಕ್​​ ಹಿಟ್​ಗಳನ್ನು ಕೊಟ್ಟು ಎಷ್ಟು ವೇಗವಾಗಿ ಮಿಂಚಿದರೂ ಅಷ್ಟೇ ಬೇಗ ಕಣ್ಮರೆಯಾದರು. ಬಳಿಕ ಪೋಷಕ ಪಾತ್ರಗಳಿಗೆ ಸೀಮಿತರಾದರು.

ಸದ್ಯ ಅವರು ಸಿನಿಮಾಗಳಿಗಿಂತ ಫೋಟೊ ಶೂಟ್​ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಭವಿಷ್ಯ ಇಲ್ಲದಿದ್ದರೂ ತನ್ನ ಹಾಟ್​ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದುಕೊಂಡಿದ್ದಾರೆ. ಸದ್ಯ ಅವರು ದೇಶಿ ಮ್ಯಾಜಿಕ್ ಎಂಬ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. (ಏಜೇನ್ಸೀಸ್​)

View this post on Instagram

❤️current mood😀💖

A post shared by Ameesha Patel (@ameeshapatel9) on

View this post on Instagram

💋💋💋

A post shared by Ameesha Patel (@ameeshapatel9) on

View this post on Instagram

🌈🌈🌈🌈🌈🌈

A post shared by Ameesha Patel (@ameeshapatel9) on

View this post on Instagram

🌈🌈🌈🌈🌈

A post shared by Ameesha Patel (@ameeshapatel9) on

View this post on Instagram

💙💙💖💖💖

A post shared by Ameesha Patel (@ameeshapatel9) on

View this post on Instagram

Goa .. about last night ..event diaries 💖🌈

A post shared by Ameesha Patel (@ameeshapatel9) on

View this post on Instagram

💖💖💖💖

A post shared by Ameesha Patel (@ameeshapatel9) on

View this post on Instagram

💖🌈🥰⭐️💋💋

A post shared by Ameesha Patel (@ameeshapatel9) on

Leave a Reply

Your email address will not be published. Required fields are marked *