ಜೆಸಿಬಿ ಮಶಿನ್​ ಹೊತ್ತ ಟ್ರಕ್​ ಸಾಗುತ್ತಿತ್ತು…ಸೇತುವೆ ಕುಸಿದುಬಿತ್ತು; ಭಯಾನಕ ದೃಶ್ಯ ವೈರಲ್​

ಡೆಹ್ರಾಡೂನ್​: ಭಾರತ-ಚೀನಾ ಗಡಿಯ ಬಳಿ ಇರುವ ಬೈಲಿ ಸೇತುವೆ ಕುಸಿದು ಬಿದ್ದಿದ್ದೆ. ಟ್ರಕ್​​ವೊಂದು ಜೆಸಿಬಿ ಮಶಿನ್​​ನ್ನು ಹೊತ್ತು ಸಾಗುತ್ತಿದ್ದ ಸಂದರ್ಭದಲ್ಲೇ ಸೇತುವೆ ಕುಸಿದಿದ್ದು, ಟ್ರಕ್​ ನೀರಿರುವ ಕಂದಕಕ್ಕೆ ಉರುಳಿಬಿದ್ದಿದೆ. ಈ ಭಯಾನಕ ದೃಶ್ಯದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಉತ್ತರಾಖಂಡ ಜಿಲ್ಲೆಯ ಪಿಥೋರ್​ಗಡ್​ನಲ್ಲಿ ಘಟನೆ ನಡೆದಿದೆ. ಉರುಳಿಬಿದ್ದ ಟ್ರಕ್​​ನ ಚಾಲಕ ಮತ್ತು ಜೆಸಿಬಿ ಚಾಲಕ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸೇತುವೆ 40 ಅಡಿ ಉದ್ದವಿದ್ದು, 2009ರಲ್ಲಿ ಕಟ್ಟಲಾಗಿತ್ತು. ಇದರ ಭಾರ ಹೊರುವ ಸಾಮರ್ಥ್ಯ … Continue reading ಜೆಸಿಬಿ ಮಶಿನ್​ ಹೊತ್ತ ಟ್ರಕ್​ ಸಾಗುತ್ತಿತ್ತು…ಸೇತುವೆ ಕುಸಿದುಬಿತ್ತು; ಭಯಾನಕ ದೃಶ್ಯ ವೈರಲ್​