ಉಪೇಂದ್ರರ ಮಿಮಿಕ್ರಿ, ನಟನೆ ಮೂಲಕ ಮನೆ ಮಾತಾಗಿದ್ದ ಜೂನಿಯರ್​ ಉಪೇಂದ್ರ ನಿಧನ

ಬಾಗಲಕೋಟೆ: ಜೂನಿಯರ್​ ಉಪೇಂದ್ರ ಎಂದೇ ಹೆಸರಾಗಿದ್ದ ಮುಧೋಳ್​ ನಗರದ ಲಕ್ಷಣ ಅಂಬಿಗೇರ (30) ಅವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ. ಅಂಬಿಗೇರ ಅವರ ಮುಧೋಳ ನಗರದ ಜೂನಿಯರ್ ಉಪೇಂದ್ರ ಎಂದೇ ಪರಿಚಿತರಾಗಿದ್ದರು. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿರಿ: ನಿರುದ್ಯೋಗ ಯುವಕರನ್ನೇ ಟಾರ್ಗೆಟ್​ ಮಾಡ್ತಿದ್ದ ನಯವಂಚಕಿ ಸೆರೆ..! ಅಂಬಿಗೇರ ಅವರು ಆರ್ಕೆಸ್ಟ್ರಾ ಹಾಗೂ ರಸಮಂಜರಿ ಕಾರ್ಯಕ್ರಮ ಕಲಾವಿದ. ನಟ ಉಪೇಂದ್ರ ಅವರ ಮಿಮಿಕ್ರಿ ಹಾಗೂ ನಟನೆ ಮೂಲಕ ಜೂನಿಯರ್ ಉಪೇಂದ್ರ ಎಂಬ … Continue reading ಉಪೇಂದ್ರರ ಮಿಮಿಕ್ರಿ, ನಟನೆ ಮೂಲಕ ಮನೆ ಮಾತಾಗಿದ್ದ ಜೂನಿಯರ್​ ಉಪೇಂದ್ರ ನಿಧನ