ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದ ಭಾರತ ಬ್ಯಾಡ್ಮಿಂಟನ್ ತಂಡ: ಸಿಂಧು ಪಡೆಗೆ ನಿರಾಸೆ

ಹಾಂಗ್‌ರೆೌ: ಭಾರತದ ಪುರುಷ ಷಟ್ಲರ್‌ಗಳ ತಂಡ 37 ವರ್ಷಗಳ ಬಳಿಕ ಏಷ್ಯಾಡ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪೋಡಿಯಂ ಏರಲು ಸಜ್ಜಾಗಿದೆ. ಎಚ್‌ಎಸ್ ಪ್ರಣಯ್ ನೇತೃತ್ವದ ಪುರುಷರ ತಂಡ ಸೆಮಿೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಪದಕ ಖಚಿತಪಡಿಸಿಕೊಂಡಿದೆ. ಪಿವಿ ಸಿಂಧು ನೇತೃತ್ವದ ಮಹಿಳಾ ತಂಡ ಕ್ವಾರ್ಟರ್‌ೈನಲ್‌ನಲ್ಲೇ ಮುಗ್ಗರಿಸಿ ಪದಕ ವಂಚಿತವಾಯಿತು. https://x.com/BAI_Media/status/1707705285111095751?s=20 ಶುಕ್ರವಾರ ನಡೆದ ಪುರುಷರ ವಿಭಾಗದ ಕ್ವಾರ್ಟರ್‌ೈನಲ್‌ನಲ್ಲಿ ಭಾರತ ತಂಡ 3-0ರಿಂದ ನೇಪಾಳ ತಂಡವನ್ನು ಮಣಿಸಿತು. ಸ್ವರ್ಣ ಸುತ್ತಿಗೇರಲು ಭಾರತ ಇಂಡೋನೇಷ್ಯಾ ಅಥವಾ ಕೊರಿಯಾ ಸವಾಲು ಎದರಿಸಲಿದೆ. 1986ರಲ್ಲಿ … Continue reading ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದ ಭಾರತ ಬ್ಯಾಡ್ಮಿಂಟನ್ ತಂಡ: ಸಿಂಧು ಪಡೆಗೆ ನಿರಾಸೆ