ತೆಲುಗು, ತಮಿಳಿನಲ್ಲಿ ನಮ್ಮ ‘ಬಡವ ರಾಸ್ಕಲ್’ಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್!

ಪುಷ್ಪ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ದಾಖಲೆಗಳನ್ನು ಬರೆಯುತ್ತಿದೆ. ಬಾಕ್ಸಾಫಿಸ್‌ನಲ್ಲಿ ಮಾತ್ರವಲ್ಲದೇ ಇದೀಗ ಒಟಿಟಿಯಲ್ಲೂ ಸಿನಿಮಾ ಸಖತ್​ಸೌಂಡ್ ಮಾಡುತ್ತಿದೆ. ಪುಷ್ಪ ಸಿನಿಮಾವನ್ನು ಮೆಚ್ಚಿಕೊಂಡ ಅದೆಷ್ಟೋ ಅಭಿಮಾನಿಗಳು ಇದೀಗ ‘ಪುಷ್ಪ ಪಾರ್ಟ್-2′ ಗಾಗಿ ಕಾಯುತ್ತಿದ್ದಾರೆ. ‘ಪುಷ್-2′ ಸಿನಿಮಾ ಹೇಗೆ ಇರಲಿದೆ, ಯಾವ ರೀತಿ ಮೂಡಿ ಬರಲಿದೆ ಎಂಬ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ‘ಪುಷ್-2′ ಸಿನಿಮಾ ರಿಲೀಸ್ ಆಗುವುದಕ್ಕೂ ಮುಂಚಿತವಾಗಿಯೇ ಬೇಡಿಕೆ ಹೆಚ್ಚಾಗಿದೆ. ಈ ಸಿನಿಮಾದಿಂದ ಬಾಲಿವುಡ್‌ ನಿರ್ಮಾಪಕರು ಅಲ್ಲು … Continue reading ತೆಲುಗು, ತಮಿಳಿನಲ್ಲಿ ನಮ್ಮ ‘ಬಡವ ರಾಸ್ಕಲ್’ಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್!