ಬಡವ ರಾಸ್ಕಲ್ ಚಿತ್ರದ ಭರ್ಜರಿ ಕಲೆಕ್ಷನ್ ಎಷ್ಟು? ಡಾಲಿ ಧನಂಜಯ್ ತಂಡ ದಿಲ್ ಖುಷ್!

ನಟ ರಾಕ್ಷಸ ಡಾಲಿ ಧನಂಜಯ್ ಅವರು ನಟಸಿ ಜೊತೆಗೆ ಮೊದಲ ಬಾರಿ ನಿರ್ಮಿಸಿದ ಸಿನಿಮಾ ‘ಬಡವ ರಾಸ್ಕಲ್’ ಡಿ. 24ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ‘ಬಡವ ರಾಸ್ಕಲ್’ ಯಶಸ್ವಿಯಾಗಿದೆ ಎಂದೇ ಹೇಳಬೇಕು. ನಿರ್ದೇಶಕ ಶಂಕರ್ ಗುರು ಅವರು ಒಂದೊಳ್ಳೆ ಮದ್ಯಮ ವರ್ಗ ಕುಟುಂಬದ ಸಂಕಷ್ಟಗಳನ್ನು ಕುರಿತ ಈ ಸಿನಿಮಾವನ್ನು ತುಂಬಾ ಚೆನ್ನಾಗಿ ತೆಗೆದಿದ್ದಾರೆ ಎಂಬ ಪ್ರತಿಕ್ರಿಯೆ ಸಹ ಗಿಟ್ಟಿಸಿಕೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಬಹುತೇಕ ಎಲ್ಲಾ ಕನ್ನಡ ಸಿನಿಮಾಗಳಿಗಿಂತ … Continue reading ಬಡವ ರಾಸ್ಕಲ್ ಚಿತ್ರದ ಭರ್ಜರಿ ಕಲೆಕ್ಷನ್ ಎಷ್ಟು? ಡಾಲಿ ಧನಂಜಯ್ ತಂಡ ದಿಲ್ ಖುಷ್!