ಬೆಂಜ್​, ಬಿಎಂಡಬ್ಲ್ಯು, ಆಡಿ ಕಾರು ಬಿಟ್ಟು ಎತ್ತಿನ ಗಾಡಿಯಲ್ಲಿ ಹೊರಟ ಉದ್ಯಮಿಗಳು; ಸರ್ಕಾರಕ್ಕೆ ಕೊಟ್ಟರು ಸಂದೇಶ

ಇಂದೋರ್​: ಲಾಕ್​​ಡೌನ್​ ಮುಗಿದಿದೆ. ಎಲ್ಲ ರೀತಿಯ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೈಗರಿಕೋದ್ಯಮಿಗಳು ಎರಡು ತಿಂಗಳು ಬಳಿಕ ಉತ್ಪಾದನೆ ಆರಂಭಿಸಿದ್ದಾರೆ. ಆದರೆ, ಮಧ್ಯಪ್ರದೇಶ ಇಂದೋರ್​ ಹೊರವಲಯದಲ್ಲಿರುವ ಪಾಲದಾ ಕೈಗಾರಿಕಾ ಪ್ರದೇಶದಲ್ಲಿ ನಡೆದ ಘಟನೆಯ ಬೇರೆ… ಪಾಲದಾ ಕೈಗಾರಿಕೆ ಪ್ರದೇಶದಲ್ಲಿ ಕಾರ್ಖಾನೆ ಆರಂಭಿಸಿರುವ ಉದ್ಯಮಿಗಳು ಬೆಂಜ್​, ಬಿಎಂಡಬ್ಲ್ಯು, ಆಡಿ ಮೊದಲಾದ ಐಷಾರಾಮಿ ಕಾರುಗಳ ಬದಲಾಗಿ ಎತ್ತಿನಗಾಡಿಗಳಲ್ಲಿ ಬರುತ್ತಿದ್ದಾರೆ. ಇದೇನು ಮಿತವ್ಯಯ ಮಂತ್ರವೇ ಎಂದು ಕಲ್ಪಿಸಿಕೊಳ್ಳಬೇಕಿಲ್ಲ. ಸರ್ಕಾರದ ಗಮನವನ್ನು ಸೆಳೆಯಲು ಅವರು ಮಾಡಿದ ತಂತ್ರವಾಗಿತ್ತು. ಇದನ್ನೂ ಓದಿ; ‘ಪಾಳೇಗಾರ’ ಚೀನಾ ಪಳಗಿಸಲು … Continue reading ಬೆಂಜ್​, ಬಿಎಂಡಬ್ಲ್ಯು, ಆಡಿ ಕಾರು ಬಿಟ್ಟು ಎತ್ತಿನ ಗಾಡಿಯಲ್ಲಿ ಹೊರಟ ಉದ್ಯಮಿಗಳು; ಸರ್ಕಾರಕ್ಕೆ ಕೊಟ್ಟರು ಸಂದೇಶ