ಫ್ಲ್ಯಾಟ್​​​ ಕೊಡಿಸುವುದಾಗಿ ವಂಚನೆ; ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್ ಜಹಾನ್

ಕೊಲ್ಕತ್ತಾ: ಫ್ಲ್ಯಾಟ್​​​ ಕೊಡಿಸುವುದಾಗಿ ವೃದ್ಧರಿಗೆ ನಂಬಿಸಿ, ಹಣ ಪಡೆದು ವಂಚಿಸಿದ ಆರೋಪದಲ್ಲಿ ತೃಣ ಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ನುಸ್ರತ್ ಜಹಾನ್​ರನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ ವಿಚಾರಣೆ ನಡೆಸಿದೆ. 2014-15ರಲ್ಲಿ ಸವೆನ್ ಸೆನ್ಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಎನ್ನುವ ಸಂಸ್ಥೆಯು ಕೈಗೆಟುಕುವ ದರದಲ್ಲಿ ಫ್ಲಾಟ್ ನೀಡುವುದಾಗಿ ಜನರನ್ನು ನಂಬಿಸಿತ್ತು. ಸುಮಾರು 400ಕ್ಕೂ ಅಧಿಕ ಹಿರಿಯ ನಾಗರಿಕರಿಗೆ 1000 ಚದರ ಅಡಿಯ ಫ್ಲ್ಯಾಟ್ ಕೊಡಿಸುವುದಾಗಿ ಮುಂಗಡವಾಗಿ ಪ್ರತಿಯೊಬ್ಬರಿಂದಲೂ 5.5 ಲಕ್ಷ ರೂ ಹಣವನ್ನೂ ಸ್ವೀಕರಿಸಿತ್ತು. ಆದರೆ … Continue reading ಫ್ಲ್ಯಾಟ್​​​ ಕೊಡಿಸುವುದಾಗಿ ವಂಚನೆ; ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್ ಜಹಾನ್