ಸರ್ಜರಿಗೆ ಒಳಗಾದ ಒಂದು ತಿಂಗಳ ಮಗುವಿಗಾಗಿ 1000 ಕಿ.ಮೀ.ದೂರದಿಂದ ಬಂತು ಎದೆಹಾಲು…

ನವದೆಹಲಿ: ಸರ್ಜರಿಗೆ ಒಳಗಾದ ಒಂದು ತಿಂಗಳ ಮಗುವಿಗೆ ತಾಯಿಯ ಎದೆಹಾಲನ್ನು 1000 ಕಿ.ಮೀ.ದೂರದಿಂದ ತಂದುಕೊಟ್ಟಂಥ ಅಪರೂಪದ ಘಟನೆ ದೆಹಲಿಯಲ್ಲಿ ನಡೆದಿದೆ. ಲಡಾಖ್​​ನ ಲೇಹ್​ನಲ್ಲಿ ಜನಿಸಿದ್ದ ಈ ಮಗುವಿಗೆ ಹುಟ್ಟುವಾಗಲೇ ಶ್ವಾಸನಾಳ ಮತ್ತು ಆಹಾರ ನಾಳ ಎರಡೂ ಹೊಂದಿಕೊಂಡಿತ್ತು. ಮಗುವನ್ನು ಚಿಕಿತ್ಸೆಗೆಂದು ದೆಹಲಿಯ ಮ್ಯಾಕ್ಸ್​ ಆಸ್ಪತ್ರೆಗೆ ಅದರ ಅಪ್ಪ ಕರೆದುಕೊಂಡುಬಂದಿದ್ದರು. ಮಗುವಿನ ತಾಯಿ ಹೆರಿಗೆ ಬಳಿಕ ತುಂಬ ದುರ್ಬಲಳಾಗಿ, ಅಸ್ವಸ್ಥಳಾದ ಕಾರಣ, ಅವರಿಗೆ ದೆಹಲಿ ಆಸ್ಪತ್ರೆಗೆ ಬರಲು ಸಾಧ್ಯವಾಗಲಿಲ್ಲ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ಹರ್ಷವರ್ಧನ್​ ಅವರು, … Continue reading ಸರ್ಜರಿಗೆ ಒಳಗಾದ ಒಂದು ತಿಂಗಳ ಮಗುವಿಗಾಗಿ 1000 ಕಿ.ಮೀ.ದೂರದಿಂದ ಬಂತು ಎದೆಹಾಲು…