PHOTOS| ಮೊಗ್ಗಿನ ಮನಸ್ಸಿನ ಚೆಲುವೆ ರಾಧಿಕಾ ಪಂಡಿತ್‌ ಸೀಮಂತ ಕಾರ್ಯಕ್ರಮ

ಬೆಂಗಳೂರು: ಸ್ಯಾಂಡಲ್‌ವುಡ್‌  ಪ್ರಿನ್ಸೆಸ್​ ರಾಧಿಕಾ ಪಂಡಿತ್​ ಸೀಮಂತ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ಹಸಿರು ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದ ರಾಧಿಕಾ ಅವರನ್ನು ಹರಸಲು ಸ್ಯಾಂಡಲ್‌ವುಡ್‌ ಕಲಾವಿದರ ದಂಡೇ ನೆರದಿತ್ತು. ಅಂಬರೀಶ್- ಸುಮಲತಾ, ಪುನೀತ್ ರಾಜ್ ಕುಮಾರ್ – ಅಶ್ವಿನಿ ದಂಪತಿ, ನಿರ್ದೇಶಕ ಯೋಗ್‌ರಾಜ್ ಭಟ್ ಕುಟುಂಬ, ರವಿಚಂದ್ರನ್ ಪತ್ನಿ, ತಾರಾ, ಸುಧಾರಾಣಿ, ನಿರ್ದೇಶಕ ಎ ಹರ್ಷ, ನಿರ್ಮಾಪಕ ಕೆ.ಮಂಜು, ಕಿರುತೆರೆ ಕಲಾವಿದರು ಸೇರಿ ಹಲವಾರು ನಟ ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಸಿರು ಅಂಗಿ ತೊಟ್ಟು ಪತ್ನಿ ರಾಧಿಕಾ ಸೀಮಂತ ಕಾರ್ಯಕ್ರಮದಲ್ಲಿ ಯಶ್‌ ಮಿನುಗುತ್ತಿದ್ದರು. ಈ ಕುರಿತಾದ ಫೋಟೊಗಳು ಇಲ್ಲಿವೆ…