ಮೇಕೆಯನ್ನು ಅಣಕಿಸಿದ ಮರಿ ಘೇಂಡಾಮೃಗ! ಈ ಅಪರೂಪದ ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ

ನವದೆಹಲಿ: ಮರಿ ಘೇಂಡಾಮೃಗವೊಂದು ಮೇಕೆಯನ್ನು ಅಣಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸ್ನೇಹಕ್ಕೆ ಯಾವುದೇ ಯಾವುದೇ ಜಾತಿ, ಧರ್ಮ ಅಥವಾ ಭಾಷೆಯ ಅಡೆತಡೆಗಳಿಲ್ಲ ಎಂಬುದನ್ನು ಈ ವಿಡಿಯೋ ನಿರೂಪಿಸಿದೆ. 14 ಸೆಕೆಂಡ್​ ಉದ್ದದ ವಿಡಿಯೋ ತುಣಕನ್ನು ಫ್ಯಾಸಿನೇಟಿಂಗ್​ (Fascinating) ಹೆಸರಿನ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದೆ. ಮೇಕೆ ಜಿಗಿಯುವುದನ್ನು ನೋಡಿದ ಘೇಂಡಾಮೃಗದ ಮರಿ ಅದರಂತೆ ತಾನೂ ಜಿಗಿಯಲು ಯತ್ನಿಸುತ್ತದೆ. ಆದರೆ, ಮೇಕೆಗಿಂತ ಘೇಂಡಾಮೃಗ ಗಾತ್ರದಲ್ಲಿ ದಪ್ಪವಾಗಿರುವುದಿಂದ ಮೇಕೆಯಂತೆ ಮಾಡುವುದ ತುಸು ಕಷ್ಟವಾಯಿತು. ಅಂದಹಾಗೆ ಮೇಕೆ … Continue reading ಮೇಕೆಯನ್ನು ಅಣಕಿಸಿದ ಮರಿ ಘೇಂಡಾಮೃಗ! ಈ ಅಪರೂಪದ ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ