ಮಗುವಿಗೆ ಎರಡೆರಡು ಬಾಯಿ, ಎರಡೂ ಬಾಯಲ್ಲೂ ಹಲ್ಲು, ನಾಲಿಗೆ!

ನ್ಯೂಯಾರ್ಕ್‌: ಗರ್ಭವತಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯ ಆರೋಗ್ಯದಲ್ಲಿ ಉಂಟಾಗುವ ಏರುಪೇರುಗಳು, ಆಕೆಯ ಮಾನಸಿಕ, ದೈಹಿಕ ಸ್ಥಿತಿ, ತಿನ್ನುವ ಆಹಾರ ಇವೆಲ್ಲವುಗಳ ಮೇಲೆ ಮಗುವಿನ ಬೆಳಗವಣಿಗೆ ನಿರ್ಧರಿತವಾಗುತ್ತದೆ. ಗರ್ಭಿಣಿಯಲ್ಲಿ ಏನೇ ಸಮಸ್ಯೆಯಾದರೂ ಮೊದಲು ಅದು ಕಾಣಿಸುವುದು ಹುಟ್ಟುವ ಮಗುವಿನ ಮೇಲೆ. ಇದೇ ಕಾರಣದಿಂದ ಆರು ಬೆರಳುಳ್ಳ ಮಗ, ಸಯಾಮಿ ಅವಳಿ, ಅಂಗವಿಕಲ ಮಗು, ವಿಚಿತ್ರವಾಗಿ ಹುಟ್ಟುವ ಮಗು ಎಲ್ಲವೂ ಆಗಾಗ ಕಾಣುತ್ತಲೇ ಇರುತ್ತೇವೆ. ಆದರೆ ಅಮೆರಿಕದಲ್ಲಿನ ಮಗುವೊಂದಕ್ಕೆ ಎರಡು ಬಾಯಿ ಇದ್ದು, ಇದು ಅಪರೂಪದಲ್ಲಿ ಅಪರೂಪ ಪ್ರಕರಣ ಎನ್ನಲಾಗಿದೆ. ಕಳೆದೊಂದು … Continue reading ಮಗುವಿಗೆ ಎರಡೆರಡು ಬಾಯಿ, ಎರಡೂ ಬಾಯಲ್ಲೂ ಹಲ್ಲು, ನಾಲಿಗೆ!