ತಾಯಿಯ ತೋಳಿನಲ್ಲೇ ಕಣ್ಮುಚ್ಚಿದ ಪುಟ್ಟ ಕಂದಮ್ಮ… ಗಂಡ ಹೆಂಡಿರ ಜಗಳಕ್ಕೆ ಕೂಸು ಬಲಿಯಾಯ್ತು

ಹೈದರಾಬಾದ್​​: ಇಪ್ಪತ್ತೆರಡು ದಿನಗಳ ಹಸುಗೂಸೊಂದು ತನ್ನ ಅಪ್ಪ-ಅಮ್ಮನ ಜಗಳದ ಅವಾಂತರಕ್ಕೆ ಬಲಿಯಾಗಿರುವ ಮನ ಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೊಡೆಯಲು ಮುಂದಾಗಿದ್ದ ಗಂಡನಿಂದ ಪಾರಾಗಲು ಮಗುವನ್ನು ಗಟ್ಟಿಗೆ ಹಿಡಿದುಕೊಂಡು ಅಟ್ಟಾಡಿದ ತಾಯಿಯ ತೋಳಿನಲ್ಲೇ ಮಗು ಉಸಿರುಗಟ್ಟಿ ಸತ್ತಿರುವುದಾಗಿ ವರದಿಯಾಗಿದೆ. ತೆಲಂಗಾಣದ ಸೈದಾಬಾದ್​ನ ಪೂಸಲ ಬಸ್ತಿ ನಿವಾಸಿಗಳಾದ ಪಿ.ರಾಜೇಶ್​ ಮತ್ತು ಜಾಹ್ನವಿ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ಮುದ್ದಾದ ಗಂಡುಮಗುವಿನ ಅಪ್ಪ-ಅಮ್ಮ ಆಗಿದ್ದರು. ಶುಕ್ರವಾರದಂದು ಮಗುವಿಗೆ ಹಾಲು ಕುಡಿಸುವ ಬಗ್ಗೆ ವಾಗ್ವಾದವಾದ ಹಿನ್ನೆಲೆಯಲ್ಲಿ ರಾಜೇಶ್​ ಜಾಹ್ನವಿಗೆ ಹೊಡೆಯಲು … Continue reading ತಾಯಿಯ ತೋಳಿನಲ್ಲೇ ಕಣ್ಮುಚ್ಚಿದ ಪುಟ್ಟ ಕಂದಮ್ಮ… ಗಂಡ ಹೆಂಡಿರ ಜಗಳಕ್ಕೆ ಕೂಸು ಬಲಿಯಾಯ್ತು