ಮುದ್ದಾದ ಮಗುವಿಗೆ ಜನ್ಮ ನೀಡಿದ ಸಾನಿಯಾ, ಚಂದ್ರನ ಮೇಲಿದ್ದಾರಂತೆ ಮಲ್ಲಿಕ್​

ನವದೆಹಲಿ: ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್​ಪಟು ಶೋಯೆಬ್​ ಮಲ್ಲಿಕ್​ಗೆ ಗಂಡು ಮಗುವಾಗಿದೆ. ಹೌದು, ಈ ವಿಷಯವನ್ನು ಶೋಯೆಬ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, “ನಮಗೆ ಗಂಡು ಮಗುವಾಗಿದೆ ಎಂದು ಹೇಳಿಕೊಳ್ಳಲು ಉತ್ಸುಕನಾಗಿದ್ದೇನೆ. ನನ್ನ ಹುಡುಗಿಯೂ ಎಂದಿನಂತೆ ಆರೋಗ್ಯವಾಗಿದ್ದಾಳೆ. ನಿಮ್ಮ ಶುಭ ಹಾರೈಕೆ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು #BabyMirzaMalik” ಎಂದು ಹೇಳಿದ್ದಾರೆ. Excited to announce: Its a boy, and my girl is doing great and keeping strong as usual #Alhumdulilah. … Continue reading ಮುದ್ದಾದ ಮಗುವಿಗೆ ಜನ್ಮ ನೀಡಿದ ಸಾನಿಯಾ, ಚಂದ್ರನ ಮೇಲಿದ್ದಾರಂತೆ ಮಲ್ಲಿಕ್​