ಗಂಡು ಮಗುವಿಗೆ ಜನ್ಮ ನೀಡಿದ ಕುಸ್ತಿ ತಾರೆ ಬಬಿತಾ ಪೋಗಟ್

ನವದೆಹಲಿ: ಕ್ರೀಡಾಕ್ಷೇತ್ರಕ್ಕೆ ಸೋಮವಾರ ಡಬಲ್ ಸಂಭ್ರಮ. ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ ಬೆನ್ನಲ್ಲೇ, ಕುಸ್ತಿ ತಾರೆ ಬಬಿತಾ ಪೋಗಟ್ ಗಂಡು ಮಗುವಿಗೆ ಜನ್ಮ ನೀಡಿದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆ ಬಬಿತಾ ಪೋಗಟ್ ಮತ್ತು ಪೈಲ್ವಾನ್ ವಿವೇಕ್ ಸುಹಾಗ್ ದಂಪತಿ ಸೋಮವಾರ ಮೊದಲ ಮಗುವಿನ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಮಗುವಿನ ಚಿತ್ರವನ್ನೂ ಪ್ರಕಟಿಸಿದ್ದಾರೆ. ‘ನಮ್ಮ ಪುಟ್ಟ ‘ಸನ್’ಶೈನ್ ಅನ್ನು … Continue reading ಗಂಡು ಮಗುವಿಗೆ ಜನ್ಮ ನೀಡಿದ ಕುಸ್ತಿ ತಾರೆ ಬಬಿತಾ ಪೋಗಟ್