“ಕೂಸಿಗೆ ಡೈಪರ್​ ಬದಲಿಸುವುದಕ್ಕೂ ಹೆಚ್ಚು ಬಾರಿ ಆಟಗಾರರನ್ನ ಬದಲಾಯಿಸ್ತಾರೆ”

ದುಬೈ: ಐಪಿಎಲ್​ನ ಪಂಜಾಬ್​ ಕಿಂಗ್ಸ್​ ತಂಡದ ಮಾಜಿ ಕ್ಯಾಪ್ಟನ್​ ಮತ್ತು ಕೋಚ್​ ಆಗಿದ್ದ ವೀರೇಂದರ್ ಸೆಹವಾಗ್​ ಅವರು, ಪಂಜಾಬ್​ ತಂಡ ತನ್ನ ಆಟಗಾರರನ್ನು ಮತ್ತೆ ಮತ್ತೆ ಬದಲಿಸುವ ಅಭ್ಯಾಸವನ್ನು ತಿದ್ದುಕೊಳ್ಳಬೇಕು ಎಂದು ಹೇಳಿದ್ದಾರೆ. “ಪಂಜಾಬ್​ ಕಿಂಗ್ಸ್​ ತನ್ನ 11 ಆಟಗಾರರನ್ನು ಬದಲಿಸುವಷ್ಟು ಬಾರಿ ಕೂಸುಗಳು ಡೈಪರ್​ ಕೂಡ ಬದಲಾಯಿಸುವುದಿಲ್ಲ” ಎಂದು ಉದ್ಗರಿಸಿದ್ದಾರೆ. ಮಂಗಳವಾರ ದುಬೈನಲ್ಲಿ ಐಪಿಎಲ್​​ನ ಎರಡನೇ ಭಾಗದಲ್ಲಿ ​ರಾಜಸ್ತಾನ್​ ರಾಯಲ್ಸ್​ ವಿರುದ್ಧ ಪಂಜಾಬ್​ ಕಿಂಗ್ಸ್​ನ ಪಂದ್ಯ ನಡೆಯುವ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ್ದ ಸೆಹವಾಗ್,​ ಪಂಜಾಬ್​ ತಂಡ … Continue reading “ಕೂಸಿಗೆ ಡೈಪರ್​ ಬದಲಿಸುವುದಕ್ಕೂ ಹೆಚ್ಚು ಬಾರಿ ಆಟಗಾರರನ್ನ ಬದಲಾಯಿಸ್ತಾರೆ”