ಗೋರಖ್​ಪುರದ ಚಹರೆ ಬದಲಿಸುತ್ತಿರುವ ಬಾಬಾ ಜಿ

| ರಾಘವ ಶರ್ಮ ನಿಡ್ಲೆ ಗೋರಖ್​ಪುರ (ಉತ್ತರ ಪ್ರದೇಶ) ಗೋರಖ್​ಪುರ ನಗರದಲ್ಲಿ ರಾಮಗಢ ತಲಾಬ್ ಎಂಬ ಬೃಹತ್ ಸರೋವರವಿದ್ದು, ಸುಮಾರು 10 ವರ್ಷಗಳ ಹಿಂದೆ ಸಂಜೆಯಾಗುತ್ತಿದ್ದಂತೆ ಇತ್ತ ಯಾರೂ ಮುಖ ಮಾಡುತ್ತಿರಲಿಲ್ಲ. ಆದರೆ, ತಲಾಬ್ ಪರಿಸರವೀಗ ಸಂಪೂರ್ಣ ಬದಲಾಗಿದೆ. ಪ್ರವಾಸೀ ತಾಣವಾಗಿ ಮಾರ್ಪಾಡಾಗಿರುವ ತಲಾಬ್ ಮಧ್ಯರಾತ್ರಿ 12 ಗಂಟೆ ವೇಳೆಯೂ ಜನರಿಂದ ಗಿಜಿಗುಡುತ್ತಿರುತ್ತದೆ. ರೌಡಿ, ಗೂಂಡಾಗಳ ಆತಂಕವಿಲ್ಲ. ನೌಕಾ ವಿಹಾರ ಸೇರಿದಂತೆ ವಿವಿಧ ಜನಸ್ನೇಹಿ ಚಟುವಟಿಕೆಗಳಿಂದಾಗಿ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ಬಳಿಕ ಸರೋವರ … Continue reading ಗೋರಖ್​ಪುರದ ಚಹರೆ ಬದಲಿಸುತ್ತಿರುವ ಬಾಬಾ ಜಿ