‘ಬಾ ಬಾರೋ ರಸಿಕ’ ನಟಿ ಆಶಿತಾ ಈಗಲೂ ಸಖತ್​ ಬೋಲ್ಡ್​; ಫೋಟೋ ನೋಡಿದ್ರೆ ಕಳೆದು ಹೋಗುವುದು ಪಕ್ಕಾ…

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಆಶಿತಾ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಲ್ಲಿ ಒಬ್ಬರಾಗಿದ್ದರು. ಸಾಕಷ್ಟು ಹಿಟ್​ ಸಿನಿಮಾಗಳ ಜತೆಗೆ ಸ್ಟಾರ್​​ ನಟರ ಜತೆಗೆ ತೆರೆ ಹಂಚಿಕೊಂಡಿದ್ದ ನಟಿ ಇದೀಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್​​ ಮೀಡಿಯಾದಲ್ಲಿ ಮಾತ್ರ ಸಖತ್​ ಆಕ್ಟಿವ್​ ಆಗಿರುತ್ತಾರೆ.  ಬನ್ನಿ ಎರಡು ಸಾವಿರ ದಶಕದಲ್ಲಿ ಪಡ್ಡೆಹುಡುಗ ನಿದ್ದೆ ಕೆಡಿಸಿದ್ದ ಈ ಚೆಲುವೆ ಈಗ ಹೇಗಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ…. ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಅವರಿಗೆ ಸಹೋದರಿಯಾಗಿ ಕಾಣಿಸಿಕೊಳ್ಳುತ್ತಿದ್ದ ಆಶಿತಾ ಅವರಿಗೆ ತಮ್ಮ ಉತ್ತಮವಾದ … Continue reading ‘ಬಾ ಬಾರೋ ರಸಿಕ’ ನಟಿ ಆಶಿತಾ ಈಗಲೂ ಸಖತ್​ ಬೋಲ್ಡ್​; ಫೋಟೋ ನೋಡಿದ್ರೆ ಕಳೆದು ಹೋಗುವುದು ಪಕ್ಕಾ…