ಅಯೋಧ್ಯೆ ರಾಮಮಂದಿರ ಸಿಬ್ಬಂದಿ ವೇತನ 35 ರಿಂದ 40ರಷ್ಟು ಹೆಚ್ಚಳ

ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ದೈನಂದಿನ ಧಾರ್ಮಿಕ ಕ್ರಿಯೆಗಳನ್ನು ಮಾಡುವ ಪುರೋಹಿತರ ವೇತನವನ್ನು ಹೆಚ್ಚಿಸಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ರಾಮಮಂದಿರದ ಅರ್ಚಕರು ಮತ್ತು ನೌಕರರ ವೇತನವನ್ನು ಹೆಚ್ಚಿಸಿದೆ. ಇದರೊಂದಿಗೆ ಅವರಿಗೆ ಇತರ ಸೌಲಭ್ಯಗಳನ್ನು ಒದಗಿಸುವುದಾಗಿಯೂ ತಿಳಿಸಿದೆ. ಪೂಜೆಯ ನಿರ್ವಹಣೆಯಲ್ಲಿ ತೊಡಗಿರುವ ಅರ್ಚಕರು ಮತ್ತು ಇತರ ನೌಕರರಿಗೆ ಭವಿಷ್ಯ ನಿಧಿ ಮತ್ತು ಪರಿಹಾರವನ್ನು ಟ್ರಸ್ಟ್​ ನೀಡುತ್ತದೆ ಎಂದು ಟ್ರಸ್ಟ್​ ಕಾರ್ಯದರ್ಶಿ ಚಂಪತ್​ ರೈ ತಿಳಿಸಿದ್ದಾರೆ. ದೇವಾಲಯದ ಪ್ರಧಾನ ಅರ್ಚಕರು ಮತ್ತು ಅರ್ಚಕೇತರ ನೌಕರರು, … Continue reading ಅಯೋಧ್ಯೆ ರಾಮಮಂದಿರ ಸಿಬ್ಬಂದಿ ವೇತನ 35 ರಿಂದ 40ರಷ್ಟು ಹೆಚ್ಚಳ