ದೇವಲೋಕದಂತೆಯೇ ಇದೆ ಅಯೋಧ್ಯೆಯ ಭವ್ಯವಾದ ರಾಮಮಂದಿರ

ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಭವ್ಯವಾದ ದೇವಾಲಯವು ಅದ್ಭುತವಾಗಿದೆ. ಪ್ರಪಂಚದಾದ್ಯಂತ ಇರುವ ಕೋಟ್ಯಾಂತರ ರಾಮಭಕ್ತರು ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ದೇಗುಲದ ಉದ್ಘಾಟನೆಗೆ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಗರ್ಭಗುಡಿಯಿಂದ ನೆಲಮಹಡಿಯವರೆಗೆ ಬಹುತೇಕ ಸಿದ್ಧಗೊಂಡಿದೆ. ಜನವರಿ 22 ರಂದು ಆಯೋಜಿಸಲಾಗುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನಂತರ ದೇವಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾಲಕಾಲಕ್ಕೆ ದೇವಾಲಯದ ಛಾಯಾಚಿತ್ರಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ ಟ್ರಸ್ಟ್‌ನಿಂದ ಹೊಸದಾಗಿ ಬಿಡುಗಡೆಯಾದ ಛಾಯಾಚಿತ್ರಗಳು ರಾತ್ರಿಯಲ್ಲಿ ದೇವಾಲಯವು ಎಷ್ಟು ಭವ್ಯವಾಗಿ … Continue reading ದೇವಲೋಕದಂತೆಯೇ ಇದೆ ಅಯೋಧ್ಯೆಯ ಭವ್ಯವಾದ ರಾಮಮಂದಿರ