ಪೃಥ್ವಿಗೆ ಅಯಾನಾ ನಾಯಕಿ; ದೂರದರ್ಶನ ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಪೃಥ್ವಿ ಅಂಬಾರ್ ನಾಯಕನಾಗಿರುವ ‘ದೂರದರ್ಶನ’ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಈ ಹಿಂದೆ ‘ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರದಲ್ಲಿ ನಟಿಸಿದ್ದ ಅಯಾನಾ, ‘ದೂರದರ್ಶನ’ಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸುಮಾರು 40 ಹುಡುಗಿಯರನ್ನ ಆಡಿಷನ್ ಮಾಡಿ, ಅವರಲ್ಲಿ ಅಯಾನಾ ಅವರನ್ನು ಆಯ್ಕೆ ಮಾಡಲಾಗಿದೆ. ಚಿತ್ರದಲ್ಲಿ ಅಯಾನಾ, ಮೈತ್ರಿ ಎಂಬ ಅಪ್ಪನ ಆಸರೆಯಲ್ಲೇ ಬೆಳೆಯುವ ರಿಕ್ಷಾ ಡ್ರೖೆವರ್ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಸಂಭಾಷಣೆಕಾರ ಹಾಗೂ ಸಹಾಯಕ ನಿರ್ದೇಶಕನಾಗಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸುಕೇಶ್ ಶೆಟ್ಟಿಗೆ … Continue reading ಪೃಥ್ವಿಗೆ ಅಯಾನಾ ನಾಯಕಿ; ದೂರದರ್ಶನ ಚಿತ್ರೀಕರಣ ಮುಕ್ತಾಯ