ಮಾನ್ಸೂನ್‌ನಲ್ಲಿ ಸೊಪ್ಪನ್ನು ತಿಂದರೆ ಸೋಂಕಿನ ಭಯವಿದೆಯೇ? ಇಂತಿವೆ ನಿಮಗಾಗಿ ಸರಳ ಸಲಹೆಗಳು

ಬೆಂಗಳೂರು: ಮಳೆಗಾಲದಲ್ಲಿ ಸೋಂಕಿನ ಭಯ ಇರುತ್ತದೆ. ವಿಶೇಷವಾಗಿ ಸೊಪ್ಪು ತಿನ್ನಲು ಹಲವರು ಹೆದರುತ್ತಾರೆ. ಆದರೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಿನ್ನೆಲೆಯಲ್ಲಿ ಸೊಪ್ಪು ಸ್ವಚ್ಛಗೊಳಿಸುವ ಸಲಹೆಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಬನ್ನಿ ನಾವು ನಿಮಗೆ ಕೆಲವು ಆರೋಗ್ಯಕರವಾದ ಸಲಹೆ ನೀಡುತ್ತೇವೆ. ಇದನ್ನೂ ಓದಿ: 2 ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರವನ್ನು ನಟಿ ತಮನ್ನಾಗೆ ಉಡುಗೊರೆ ನೀಡಿದ ಸ್ಟಾರ್​​ ನಟನ ಪತ್ನಿ ಮಳೆಗಾಲದಲ್ಲಿ ಅನೇಕರು ಸೊಪ್ಪು ತಿನ್ನಲು ಹೆದರುತ್ತಾರೆ. ಕಾರಣ ಮಳೆಗಾಲದಲ್ಲಿ ಗದ್ದೆಯಲ್ಲಿನ ಹಸಿರೆಲೆಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವ … Continue reading ಮಾನ್ಸೂನ್‌ನಲ್ಲಿ ಸೊಪ್ಪನ್ನು ತಿಂದರೆ ಸೋಂಕಿನ ಭಯವಿದೆಯೇ? ಇಂತಿವೆ ನಿಮಗಾಗಿ ಸರಳ ಸಲಹೆಗಳು