ಅಭಿಷೇಕ್​ಗಿಂತ ಮೊದಲೇ ಅವಿವಾ ಸಿನಿಮಾದಲ್ಲಿ ನಟಿಸಿದ್ದರು ಗೊತ್ತಾ?

ಬೆಂಗಳೂರು: ‘ರೆಬೆಲ್ ಸ್ಟಾರ್​’ ಅಂಬರೀಶ್​ ಅವರ ಮಗ ಅಭಿಷೇಕ್​ ಅಂಬರೀಶ್​ ಅವರ ನಿಶ್ಚಿತಾರ್ಥ ಇಂದು ಅವಿವಾ ಬಿದ್ದಪ್ಪ ಜತೆಗೆ ಆಗಿದೆ. ಮದುವೆ ಮತ್ತು ನಿಶ್ಚಿತಾರ್ಥದ ಬಗ್ಗೆ ಕೇಳಿದಾಗಲೆಲ್ಲ, ಅದೆಲ್ಲ ಸುಳ್ಳು, ನಂಗೇನೂ ಗೊತ್ತಿಲ್ಲ, ಇವೆಲ್ಲ ಮಾಧ್ಯಮದವರ ಸೃಷ್ಟಿ … ಎಂದು ಹೇಳುತ್ತಲೇ ಅಭಿಷೇಕ್​, ಅವಿವಾ ಜತೆಗೆ ಎಂಗೇಜ್​ಮೆಂಟ್​ ಮುಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಹಸೆಮಣೆಯನ್ನೂ ಏರಲಿದ್ದಾರೆ. ಇದನ್ನೂ ಓದಿ: ‘ಡಾರ್ಲಿಂಗ್’ ಕೃಷ್ಣ ಈಗ ‘Mr ಬ್ಯಾಚುಲರ್’; ಜನವರಿ 6ಕ್ಕೆ ಚಿತ್ರ ತೆರೆಗೆ … ಅಂದಹಾಗೆ, ಅವಿವಾ ಸಹ ಒಬ್ಬ ನಟಿ ಮತ್ತು … Continue reading ಅಭಿಷೇಕ್​ಗಿಂತ ಮೊದಲೇ ಅವಿವಾ ಸಿನಿಮಾದಲ್ಲಿ ನಟಿಸಿದ್ದರು ಗೊತ್ತಾ?