ಏಷ್ಯನ್​ ಗೇಮ್ಸ್​; ಸ್ಟೀಪಲ್​ ಚೇಸ್​ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ಅವಿನಾಶ್​ ಸಾಬ್ಲೆ

ನವದೆಹಲಿ: ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದ ಟ್ರ್ಯಾಕ್​ ವಿಭಾಗದಲ್ಲಿ ಭಾರತ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. 3000 ಮೀಟರ್ ಸ್ಟೀಪಲ್​ ಚೇಸ್​ ಸ್ಪರ್ಧೆಯಲ್ಲಿ ಭಾರತದ ಅವಿನಾಶ್​ ಸೇಬಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಭಾರತದ ಅವಿನಾಶ್​ 8.19.54 ಸೆಕೆಂಡ್​ನಲ್ಲಿ ನಿಗದಿತ ಗುರಿ ತಲುಪುವ ಮೂಲಕ ಭಾರತಕ್ಕೆ 12ನೇ ಚಿನ್ನದ ಪದಕವನ್ನು ತಂದುಕೊಟ್ಟರು. ಪುರುಷರ 3000 ಮೀಟರ್​ ಸ್ಟೀಪಲ್​ ಚೇಸ್​ನಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ. ಅವಿನಾಶ್​ ಗೆಲುವಿನೊಂದಿಗೆ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. … Continue reading ಏಷ್ಯನ್​ ಗೇಮ್ಸ್​; ಸ್ಟೀಪಲ್​ ಚೇಸ್​ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ಅವಿನಾಶ್​ ಸಾಬ್ಲೆ